Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ: ದೀಪಾವಳಿ ಹಬ್ಬ: ಪಟ್ಟಣದಲ್ಲಿ ಇಂದಿನಿಂದ ಪಟಾಕಿ ಮಳಿಗೆ ಆರಂಭ

ಮೂಡಿಗೆರೆ: ದೀಪಾವಳಿ ಹಬ್ಬ: ಪಟ್ಟಣದಲ್ಲಿ ಇಂದಿನಿಂದ ಪಟಾಕಿ ಮಳಿಗೆ ಆರಂಭ

Telegram Group
Join Now

ಮೂಡಿಗೆರೆ: ಪಟ್ಟಣದಲ್ಲಿ ಎಲ್ಲಾ ಬಗೆಯ ಅದ್ಬುತ ಪರಿಸರ ಸ್ನೇಹಿ ಪಟಾಕಿ ಮಳಿಗೆಗಳು ಇಂದಿನಿಂದ ಆರಂಭವಾಗಿದೆ

ಹೌದು ದೀಪಾವಳಿ ಹಬ್ಬ ಬಂತು ಪಟಾಕಿ ಸಿಡಿಸುವುದು ವಾಡಿಕೆ.ಪಟ್ಟಣದ ಹೊಯ್ಸಳ ಕ್ರೀಡಾ ಅಂಗಣ ನಿಮ್ಮಗಳ ಆಗಮನಕೆ ಸ್ವಾಗತಿಸಲು ಸಜ್ಜಗಿದ್ದು ಪಟಾಕಿ ಪ್ರಿಯರು ನಾ ಮುಂದು ತಾ ಮುಂದು ಎಂದು ಪಟಾಕಿ ವ್ಯಾಪಾರಿಗಳು ಕಾದು ಕುಳಿತ್ತಿದ್ದಾರೆ

ದೀಪಾವಳಿ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಹಲವು ವಿಶಿಷ್ಟ, ವಿಭಿನ್ನ ಬಗೆಯ ಪಟಾಕಿಗಳು ಮಾರಾಟಕ್ಕಿವೆ.

ಈ ಮಾರುಕಟ್ಟೆಯಲ್ಲಿ ಶಿವಕಾಶಿಯಿಂದ ನೇರವಾಗಿ ತಂದ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ. ವಿವಿಧ ಬಗೆಯ ಮಕ್ಕಳಿಗೆ ಇಷ್ಟ ವಾಗುವ ಪರಿಸರ ಸ್ನೇಹಿಯಂತಹ ಹೊಸ ಮಾದರಿ ಪಟಾಕಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಶೇ 70ರಿಂದ ಶೇ 90ರಷ್ಟು ರಿಯಾಯಿತಿ ದರದಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ.

ಹಾಗಿದ್ದರೆ ಇನ್ನೇಕೆ ತಡ ಬನ್ನಿ ಪಟಾಕಿಗಳನ್ನು ಕೊಂಡೋಯ್ಯುದು ಅದ್ದೂರಿ ಹಬ್ಬ ಆಚರಿಸಿ ಅಂತಾರೆ ಪಟಾಕಿ ಮಳಿಗೆಯ ಮಾಲೀಕರು..

ವ್ಯಾಪಾರದ ಸಮಯ ಬೆಳಗ್ಗೆ 7 ರಿಂದ ರಾತ್ರಿ 9.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments