Wednesday, March 25, 2026
Homeಕ್ರೈಮ್ಸಕಲೇಶಪುರ: ನ್ಯಾಯ ಕೇಳಲು ಹೋದವರ ಮೇಲೆ ಕೇಸ್ ದಾಖಲು: ಮಲೆನಾಡು ರಕ್ಷಣಾ ಸೇನೆ ಕಾರ್ಯಕರ್ತರ ಕಿಡಿ!

ಸಕಲೇಶಪುರ: ನ್ಯಾಯ ಕೇಳಲು ಹೋದವರ ಮೇಲೆ ಕೇಸ್ ದಾಖಲು: ಮಲೆನಾಡು ರಕ್ಷಣಾ ಸೇನೆ ಕಾರ್ಯಕರ್ತರ ಕಿಡಿ!

ಸಕಲೇಶಪುರ:.ಎರಡು ವರ್ಷದ ಹಿಂದೆ ಸಕಲೇಶಪುರ ತಾಲ್ಲೂಕಿನ ಯಸಳೂರು ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಂಬಾರಿ ಆನೆ ಅರ್ಜುನ ಮೃತ ಪಟ್ಟ ಹಿನ್ನೆಲೆ ನ್ಯಾಯ ಕೇಳಲು ತೆರಳಿದ್ದ ಹೋರಾಟಗಾರರು.

ಕಾಡಾನೆ ಹಾವಳಿ ವಿರುದ್ಧದ ಹೋರಾಟಗಾರ ಎಡೇಹಳ್ಳಿ ಮಂಜುನಾಥ್ ಸೇರಿ 18 ಜನರ ಮೇಲೆ ವಿವಿಧ ಸಕ್ಷನ್ ಅಡಿ ಪ್ರಕರಣ ದಾಖಲು.

ಎರಡು ವರ್ಷ ಕಳೆದ ನಂತರ ಪ್ರಕರಣ ದಾಖಲು ಆರೋಪ: ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನಕೆರೆ.

ನಮ್ಮ ಸಂಘದ ರಾಜ್ಯ ಗೌರವ ಅಧ್ಯಕ್ಷರ ಮೇಲೆ ದಾಖಲಾಗಿರುವ ಪ್ರಕರಣವನ್ನು ತತ್ತಕ್ಷಣವೇ ಹಿಂಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನೆಡೆಸಲಾಗುವುದು ಎಂದ ಸಾಗರ್ ಜಾನೇಕೆರೆ.

ಎಸಿ ಗೆ ಮನವಿ ಸಲ್ಲಿಸಿ ಸರ್ಕಾರ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!