Friday, July 31, 2026
Homeಜಿಲ್ಲಾಸುದ್ದಿSSLC RESULT: ಎಸ್‌ಎಸ್‌ಎಲ್‌ಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

SSLC RESULT: ಎಸ್‌ಎಸ್‌ಎಲ್‌ಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

Telegram Group
Join Now

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ರಷ್ಟು ಫಲಿತಾಂಶ ಪ್ರಕಟವಾಗಿದೆ. ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಎಂದು ಇಲ್ಲಿ ಕಾಣಬಹುದು.


ಮಂಡ್ಯ 5ನೇ ಸ್ಥಾನ (ಶೇ 97.45), ಶಿರಸಿ 6ನೇ ಸ್ಥಾನ (ಶೇ 97.21), ಹಾವೇರಿ 7ನೇ ಸ್ಥಾನ (ಶೇ 96.87), ಕೊಡಗು 8ನೇ ಸ್ಥಾನ (ಶೇ 96.70), ಶಿವಮೊಗ್ಗ 9ನೇ ಸ್ಥಾನ (ಶೇ 96.56), ವಿಜಯನಗರ 10ನೇ ಸ್ಥಾನ (ಶೇ 96.39), ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ (ಶೇ 95.84), ಧಾರವಾಡ 12ನೇ ಸ್ಥಾನ (ಶೇ 95.59), ಕೋಲಾರ 13ನೇ ಸ್ಥಾನ (ಶೇ 95.50) ಗಳಿಸಿವೆ.

ಬಾಗಲಕೋಟೆ 14ನೇ ಸ್ಥಾನ – 95.42%
ಬೆಂ.ಉತ್ತರ 15ನೇ ಸ್ಥಾನ – 95.34%
ಗದಗ 16ನೇ ಸ್ಥಾನ – 95.24%
ಚಿಕ್ಕಮಗಳೂರು 17ನೇ ಸ್ಥಾನ – 94.99%
ಬೆಳಗಾವಿ 18ನೇ ಸ್ಥಾನ – 94.75%
ದಾವಣಗೆರೆ 19ನೇ ಸ್ಥಾನ – 94.64%
ಮೈಸೂರು 20ನೇ ಸ್ಥಾನ – 94.50%
ರಾಯಚೂರು 21ನೇ ಸ್ಥಾನ – 94.41%
ವಿಜಯಪುರ 22ನೇ ಸ್ಥಾನ – 94.17%
ಚಿಕ್ಕೋಡಿ 23ನೇ ಸ್ಥಾನ – 94.09%
ಬಳ್ಳಾರಿ 24ನೇ ಸ್ಥಾನ – 93.36%
ಕೊಪ್ಪಳ 25ನೇ ಸ್ಥಾನ – ಶೇ.93.10
ರಾಮನಗರ 26ನೇ ಸ್ಥಾನ – 92.83%
ಚಿತ್ರದುರ್ಗ 27ನೇ ಸ್ಥಾನ – 92.25%
ಬೀದರ್ 28ನೇ ಸ್ಥಾನ – 92.18%
ತುಮಕೂರು 29ನೇ ಸ್ಥಾನ – 92.04%
ಚಾಮರಾಜನಗರ 30ನೇ ಸ್ಥಾನ – 91.89%
ಯಾದಗಿರಿ 31ನೇ ಸ್ಥಾನ – 91.89%

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments