Sunday, November 8, 2026
Homeಕ್ರೈಮ್ದೇವಿರಮ್ಮ ಬೆಟ್ಟ ಹತ್ತುವಾಗ ಜಾರಿಬಿದ್ದು ಯುವಕ: ಕಾಲು, ತಲೆಗೆ ಗಂಭೀರ ಗಾಯ

ದೇವಿರಮ್ಮ ಬೆಟ್ಟ ಹತ್ತುವಾಗ ಜಾರಿಬಿದ್ದು ಯುವಕ: ಕಾಲು, ತಲೆಗೆ ಗಂಭೀರ ಗಾಯ

Telegram Group
Join Now

ಚಿಕ್ಕಮಗಳೂರು: ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದು ಯುವಕನೋರ್ವ ಗಾಯಗೊಂಡಿರುವ ಘಟನೆ ನಡೆದಿದ್ದು ದರ್ಶನ ಪಡೆದು ಹಿಂದಿರುಗುವಾಗ ಬೆಟ್ಟದ ತುಂದಿಯಿಂದ ತರೀಕೆರೆ ಮೂಲದ 21 ವರ್ಷದ ದರ್ಶನ್ ಜಾರಿಬಿದ್ದಿದ್ದಾರೆ. ಈ ವೇಳೆ ಯುವಕನ ಕಾಲು, ತಲೆಗೆ ಗಂಭೀರ ಗಾಯಗಳಾಗಿವೆ.

ಯುವಕನನ್ನ ರಕ್ಷಿಸಿ ಅಗ್ನಿಶಾಮಕ ಸಿಬ್ಬಂದಿ ಹೊತ್ತು ತಂದಿದ್ದು, ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿsringeri ದರ್ಶನ್​ಗೆ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!