ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಹೆಗ್ಡೆ ಉಡುಪಿಯಲ್ಲಿ ನಾಮಪತ್ರ ಸಲ್ಲಿಸಿ ತಮ್ಮ ಆಸ್ತಿ ವಿವರಗಳನ್ನು ಚುನಾವಣಾಧಿಕಾರಿಗಳ ಮುಂದಿಟ್ಟಿದ್ದಾರೆ. ಜಯಪ್ರಕಾಶ್ ಹೆಗ್ಡೆಯವರು 13.48 ಕೋಟಿ ರೂ ಮೌಲ್ಯದ ನಗದು, ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಜಯಪ್ರಕಾಶ್- ನಗದು- 85,000 ರೂ.
ಶೋಭಾ ಜೆ. ಹೆಗ್ಡೆ – ನಗದು- 92,000 ರೂ.
ವಿವಿಧ ಬ್ಯಾಂಕ್‌ಗಳಲ್ಲಿ
ಜಯಪ್ರಕಾಶ್ ಹೆಗ್ಡೆ – 31,02, 324
ಪತ್ನಿ ಶೋಭಾ – 6,34,219
ಶೇರು – ಬಾಂಡ್‌ಗಳ ಹೂಡಿಕೆ
ಹೆಗ್ಡೆ – 34,000 ರೂ.
ಪತ್ನಿ – 7,79,136 ರೂ.
ಚಿನ್ನ- ಬೆಳ್ಳಿ
ಜಯಪ್ರಕಾಶ್ ಹೆಗ್ಡೆ- (ಚಿನ್ನ- 3,13,000 ರೂ.), (ಬೆಳ್ಳಿ – 35,34,326 ರೂ.)
ಶೋಭಾ – (ಚಿನ್ನ – 64,41,000 ರೂ.) (ಬೆಳ್ಳಿ- 81,46,544)
ಇನ್ನು ಜಯಪ್ರಕಾಶ್ ಹೆಗ್ಡೆ ಅವರ ಆಸ್ತಿಯು ಕೋಟ ಶ್ರೀನಿವಾಸ್ ಪೂಜಾರಿ ಅವರಿಗಿಂತ ಸರಿಸುಮಾರು 5 ಪಟ್ಟು ಜಾಸ್ತಿ ಇದೆ ಎನ್ನಲಾಗಿದೆ.