Monday, August 10, 2026
Homeರಾಜಕೀಯಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಎಷ್ಟು ಕೋಟಿ ಒಡೆಯ ಗೊತ್ತಾ..?

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಎಷ್ಟು ಕೋಟಿ ಒಡೆಯ ಗೊತ್ತಾ..?

Telegram Group
Join Now

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಹೆಗ್ಡೆ ಉಡುಪಿಯಲ್ಲಿ ನಾಮಪತ್ರ ಸಲ್ಲಿಸಿ ತಮ್ಮ ಆಸ್ತಿ ವಿವರಗಳನ್ನು ಚುನಾವಣಾಧಿಕಾರಿಗಳ ಮುಂದಿಟ್ಟಿದ್ದಾರೆ. ಜಯಪ್ರಕಾಶ್‌ ಹೆಗ್ಡೆಯವರು 13.48 ಕೋಟಿ ರೂ ಮೌಲ್ಯದ ನಗದು, ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.


ಜಯಪ್ರಕಾಶ್- ನಗದು- 85,000 ರೂ.
ಶೋಭಾ ಜೆ. ಹೆಗ್ಡೆ – ನಗದು- 92,000 ರೂ.

ವಿವಿಧ ಬ್ಯಾಂಕ್‌ಗಳಲ್ಲಿ
ಜಯಪ್ರಕಾಶ್ ಹೆಗ್ಡೆ – 31,02, 324
ಪತ್ನಿ ಶೋಭಾ – 6,34,219

ಶೇರು – ಬಾಂಡ್‌ಗಳ ಹೂಡಿಕೆ
ಹೆಗ್ಡೆ – 34,000 ರೂ.
ಪತ್ನಿ – 7,79,136 ರೂ.
ಚಿನ್ನ- ಬೆಳ್ಳಿ

ಜಯಪ್ರಕಾಶ್ ಹೆಗ್ಡೆ- (ಚಿನ್ನ- 3,13,000 ರೂ.), (ಬೆಳ್ಳಿ – 35,34,326 ರೂ.)
ಶೋಭಾ – (ಚಿನ್ನ – 64,41,000 ರೂ.) (ಬೆಳ್ಳಿ- 81,46,544)

ಇನ್ನು ಜಯಪ್ರಕಾಶ್‌ ಹೆಗ್ಡೆ ಅವರ ಆಸ್ತಿಯು ಕೋಟ ಶ್ರೀನಿವಾಸ್‌ ಪೂಜಾರಿ ಅವರಿಗಿಂತ ಸರಿಸುಮಾರು 5 ಪಟ್ಟು ಜಾಸ್ತಿ ಇದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments