Sunday, August 9, 2026
Homeಕ್ರೈಮ್ಹಾಸನ: ಮಲೆನಾಡು ತಾಂತ್ರಿಕ ಕಾಲೇಜು ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು!

ಹಾಸನ: ಮಲೆನಾಡು ತಾಂತ್ರಿಕ ಕಾಲೇಜು ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು!

Telegram Group
Join Now

ಹಾಸನ: ನಗರದ ಪ್ರತಿಷ್ಠಿತ ಕಾಲೇಜು ಮಲೆನಾಡು ತಾಂತ್ರಿಕ ಕಾಲೇಜಿನಲ್ಲಿ ಯುವಕನೊರ್ವನು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಹೌದು .. ತುಮಕೂರು ಮೂಲದ ಯುವಕ ದರ್ಶನ್‌ ಮೃತ ದುರ್ದೈವಿ. ಕಾಲೇಜಿನ ಹಾಸ್ಟೇಲ್‌ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಯುವಕ ದರ್ಶನ್‌ ಫಯನಲ್‌ ಇಯರ್‌ ಇಂಜಿನಿಯರಿಂಗ್‌ ಓದುತ್ತಿದ್ದು ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ

ವಿಷಯ ತಿಳಿದ ಕೂಡಲೇ ನಗರ ಪೊಲೀಸರು ಆಗಮಿಸಿದ್ದು ಸ್ಥಳ ಪರಿಶೀಲನೆ, ಸಾಕಷ್ಟು ಅನುಮಾನಗಳಿಗೆ ಒತ್ತು ಕೊಟ್ಟಿರುವ ಹಿನ್ನೆಲೆ ವಿಚಾರಣೆ ನಡೆಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments