Monday, July 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಮಲೆನಾಡ ಹಬ್ಬ ದೀಪಾವಳಿ ಸೇಲ್‌: ಕಾಂಚಿಪುರಂನ ಕಂಚಿ ರೇಷ್ಮೆ ಸೀರೆಗಳ ಮಾರಾಟ!

ಮೂಡಿಗೆರೆ: ಮಲೆನಾಡ ಹಬ್ಬ ದೀಪಾವಳಿ ಸೇಲ್‌: ಕಾಂಚಿಪುರಂನ ಕಂಚಿ ರೇಷ್ಮೆ ಸೀರೆಗಳ ಮಾರಾಟ!

Telegram Group
Join Now

ಮೂಡಿಗೆರೆ: ಶ್ರೀ ಸಾಯಿ ಗ್ರೂಪ್‌ ವತಿಯಿಂದ ಮಲೆನಾಡ ಹಬ್ಬ ದೀಪಾವಳಿ ಸೇಲ್‌ ಆಯೋಜಿಸಿದ್ದು ನಿಮ್ಮ ಹಳೇ ಸೀರೆಗಳನ್ನ ಕೊಟ್ಟು ಹೊಸ ಸೀರೆಗಳನ್ನ ತೆಗೆದುಕೊಳ್ಳುವ ಆಫರ್‌ ಕೂಡ ಇಲ್ಲಿದೆ ಈ ಕೂಡಲೇ ಇಲ್ಲಿಗೆ ಭೇಟಿ ನೀಡಿ ನಿಮಗೆ ಬೇಕಾದ ಸೀರೆಯನ್ನು ತೆಗೆದುಕೊಂಡು ಹೋಗಬಹುದು

ಹೌದು .. ಮೂಡಿಗೆರೆಯ ರೈತಭವನದಲ್ಲಿ ಈ ಸೀರೆ ಸೇಲ್‌ ನಡೆಯುತ್ತಿದ್ದು ಕಾಂಚಿಪುರಂನಿಂದ ಕಂಚಿ ಸೀರೆಗಳನ್ನ ನೇರವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಇದು ಇಂದಿಗೆ ಮಾತ್ರವಲ್ಲ ಅಕ್ಟೋಬರ್‌ 17ರವರೆಗೆ ಈ ಸೇಲ್‌ ನಡೆಯುತ್ತಿದ್ದು ಇದರ ಸದುಪಯೋಗವನ್ನು ಇಲ್ಲಿನ ಜನರು ಉಪಯೋಗಿಸಿಕೊಳ್ಳಬೇಕು.

ಇಲ್ಲಿ ಡಿಸೈನರ್‌ ಸ್ಯಾರಿ, ಇಳಕಲ್‌ ಸೀರೆಗಳು, ಕುರ್ತೀಸ್‌, ಸೆಲ್ವಾರ್‌ ಸೆಟ್‌ ಗಳು, ಮತ್ತು ಎಲ್ಲಾ ತರಹದ ಉಡುಪುಗಳು, ಬೆಡ್‌ ಲೈನರ್‌, ಕಂಫರ್ಟ್‌ ಗಳು, , ಜ್ಯುವೆಲ್ಲರಿ ಪರ್ಲ್ಸ್‌ ಮತ್ತು ಬೀಟ್ಸ್‌ ಗಳು, ಪರ್ಸ್‌ ಹಾಗೂ ಲೆದರ್‌ ಬ್ಯಾಗ್‌ ಗಳು, ಹೋಮ್‌ ಮೇಡ್‌ ಪೌಡರ್‌ ಗಳು, ಹಿತ್ತಾಳೆ ವಸ್ತುಗಳು ಮತ್ತು ಕಿಚನ್‌ ಐಟಂಗಳು ಹಾಗೂ ರೆಡಿಮೇಡ್‌ ಬ್ಲೌಸ್‌ ಗಳು ಸಹ ಇಲ್ಲಿ ಸೌಲಭ್ಯವಿದೆ.

ಯಾರಿಗಾದರೂ ಇದರ ಸದುಪಯೋಗ ಪಡಿಯಬೇಕಾದರೆ 9448441727, 8618455600 ಈ ನಂಬರಿಗೆ ಸಹ ಕರೆಮಾಡಬಹುದು ನಿಮ್ಮ ಡೌಟ್ಸ್‌ ಏನಾದರೂ ಇದ್ದರೆ ಇಲ್ಲಿ ತಿಳಿದುಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments