Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ABVP ನೂತನ ಸಾರಥಿಯಾಗಿ ಯಶವಂತ್ ಗೌಡ ನೇಮಕ

ಮೂಡಿಗೆರೆ: ABVP ನೂತನ ಸಾರಥಿಯಾಗಿ ಯಶವಂತ್ ಗೌಡ ನೇಮಕ

ಮೂಡಿಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಅಭ್ಯಾಸ ವರ್ಗ ಚಿಕ್ಕಮಗಳೂರು ನಗರದ ಒಕ್ಕಲಿಗರ ಭವನದಲ್ಲಿ ನಡೆಯಿತು.

2025-26ನೇ ಸಾಲಿನ ನೂತನ ABVP ಸದಸ್ಯರ ಜವಾಬ್ದಾರಿಯನ್ನು ಜಿಲ್ಲಾ ಪ್ರಮುಖರು ನಡೆಸಿಕೊಟ್ಟರು ತಾಲ್ಲೂಕು ಅಧ್ಯಕ್ಷರಾಗಿ ಯಶವಂತ್ ಗೌಡ ತಾಲ್ಲೂಕು ಉಪಾಧ್ಯಕ್ಷರಾಗಿ ಸಾತ್ವಿಕ್ ಮತ್ತು ನಗರದ ಕಾರ್ಯಕಾರಿಣಿಯ ಅನೇಕ ಜವಾಬ್ದಾರಿಗಳನ್ನು ಆಯ್ಕೆ ಮಾಡಲಾಯಿತು.

ಜ್ಞಾನ, ಶೀಲ,ಏಕತೆ ವಿದ್ಯಾರ್ಥಿ ಶಕ್ತಿ ರಾಷ್ಟ್ರದ ಶಕ್ತಿ ಎಂಬ ಧ್ಯೆಯ ವ್ಯಾಖ್ಯಾನ ಒಳಗೊಂಡು ಅಭ್ಯಾಸ ವರ್ಗ ಯಶಸ್ವಿಯಾಗಿ ನಡೆಯಿತು

ಡಿಎಸ್‌ ಬಿಜಿ ಕಾಲೇಜು ಘಟಕದ ಅಧ್ಯಕ್ಷರಾಗಿ ಅಂಕುಶ್ KC ಕಾರ್ಯದರ್ಶಿಯಾಗಿ ಶ್ರವಣ್ HR , ನಗರ ಸಹಾ ಕಾರ್ಯದರ್ಶಿ ಸ್ವಸ್ತಿಕ್, ನಗರ ಸಾಮಾಜಿಕ ಜಾಲತಾಣ ಪ್ರಮುಖ ಹರ್ಶಿತ್, ವಿಧ್ಯಾರ್ಥಿನಿ ಪ್ರಮುಖ್ ಅಶ್ವಿತ, ಖೇಲೋ ಭಾರತ್ ಸಂಗಮ್ ಕಾಲೇಜು ಪ್ರಮುಖ್ ರತನ್,S F D ಸಂಜನ್,S F S ಅನ್ವೇಶ್ ಇವರನ್ನು ನೇಮಿಸಿ ಜವಾಬ್ದಾರಿ ಘೋಷಿಸಲಾಯಿತು.

ಈ ಸಂದರ್ಭದಲ್ಲಿ ABVP ಮುಖಂಡರು, ಹಳೇ ಕಾರ್ಯಕರ್ತರು, ವಿದ್ಯಾರ್ಥಿ, ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!