Tuesday, August 11, 2026
Homeಕ್ರೈಮ್ಕೊಪ್ಪ: ಬ್ರೇಕ್ ಫೇಲ್ಯೂರ್ ಆಗಿ ಲಾರಿ ಪಲ್ಟಿ: ಚಾಲಕ ಅದೃಷ್ಟವಶಾತ್‌ ಪಾರು!

ಕೊಪ್ಪ: ಬ್ರೇಕ್ ಫೇಲ್ಯೂರ್ ಆಗಿ ಲಾರಿ ಪಲ್ಟಿ: ಚಾಲಕ ಅದೃಷ್ಟವಶಾತ್‌ ಪಾರು!

Telegram Group
Join Now

ಕೊಪ್ಪ: ಬ್ರೇಕ್ ಫೇಲ್ಯೂರ್ ಆಗಿ ಲಾರಿ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ.

ಈ ಘಟನೆಯಿಂದ ಪಲ್ಟಿಯಾದಂತಹ ಲಾರಿ, ಗೊಬ್ಬರ ತುಂಬಿಕೊಂಡು ಪಡುಬಿದರೆಯಿಂದ ಕೊಪ್ಪದ ಗಡಿಕಲ್‌ ಗೆ ಹೋಗುತ್ತಿದ್ದ ವೇಳೆ ಹರಿಹರಪುರ ಸರ್ಕಲ್‌ ಮಾರ್ಗವಾಗಿ ತೆರಳುವಾಗ ಬ್ರೇಕ್ ಫೇಲ್ಯೂರ್ ಆಗಿ ಪಲ್ಟಿಯಾಗಿದೆ.

ಲಾರಿ ಪಲ್ಟಿ ಹೊಡೆಯುವ ಸಮಯದಲ್ಲಿ ಸ್ಕೂಟಿ ಮೇಲೆ ಬಿದ್ದಿದ್ದರಿಂದ ಸ್ಕೂಟಿ ಜಾಖಂಗೊಂಡಿದೆ. ಸಂಪೂರ್ಣ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಘಟನೆ  ಹರಿಹರಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments