Wednesday, March 25, 2026
Homeಉದ್ಯೋಗಚಿಕ್ಕಮಗಳೂರು: Digital e-stamp ವ್ಯವಸ್ಥೆ ಬಗ್ಗೆ ಇಂದು ತರಬೇತಿ

ಚಿಕ್ಕಮಗಳೂರು: Digital e-stamp ವ್ಯವಸ್ಥೆ ಬಗ್ಗೆ ಇಂದು ತರಬೇತಿ

ಚಿಕ್ಕಮಗಳೂರು : Digital e-stamp ವ್ಯವಸ್ಥೆಯ ಬಗ್ಗೆ ಇಂದು ಸಂಜೆ ತರಬೇತಿ ಹಮ್ಮಿಕೊಳ್ಳಲಾಗಿದೆ.


Digital e-stamp ವ್ಯವಸ್ಥೆಯ ಪರಿಣಾಮಕಾರಿಯಾಗಿ ಅನುಷ್ಠಾನ ಹಾಗೂ Digital e-stamp ಸೌಲಭ್ಯದ ಉಪಯೋಗವನ್ನು ಸಾರ್ವಜನಿಕರಿಗೆ ತಲಪಿಸುವ ಬಗ್ಗೆ ಇಂದು ಸಂಜೆ 5 ಘಂಟೆಗೆ ಚಿಕ್ಕಮಗಳೂರು  ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಈ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಿ ಮುಂದಿನ ದಿನಗಳಲ್ಲಿ ತಮ್ಮ  ವ್ಯವಹಾರಗಳಿಗೆ Digital e-stamp ಸ್ಯಾಂಪ್ ಪೇಪರ್ ಬಳಕೆ ಹಾಗೂ ಪಡೆಯುವ ಬಗ್ಗೆ ಮಾಹಿತಿ ಪಡೆಯಲು  ಹಿರಿಯ ಉಪನೋಂದಣಾಧಿಕಾರಿ ಕೋರಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!