Thursday, February 26, 2026
Homeಉದ್ಯೋಗಚಿಕ್ಕಮಗಳೂರು: ಕೇಂದ್ರದ ಕೌಶಲ್ಯ ಯೋಜನೆ ಅಡಿ ನರ್ಸಿಂಗ್ ಕಂಪ್ಯೂಟರ್, ಸಾಫ್ಟ್ ಸ್ಕಿಲ್ ತರಬೇತಿ: ಈಗಲೇ ಸಂಪರ್ಕಿಸಿ!

ಚಿಕ್ಕಮಗಳೂರು: ಕೇಂದ್ರದ ಕೌಶಲ್ಯ ಯೋಜನೆ ಅಡಿ ನರ್ಸಿಂಗ್ ಕಂಪ್ಯೂಟರ್, ಸಾಫ್ಟ್ ಸ್ಕಿಲ್ ತರಬೇತಿ: ಈಗಲೇ ಸಂಪರ್ಕಿಸಿ!

ಚಿಕ್ಕಮಗಳೂರು: ಅಯ್ಯೋ.. ಕೆಲಸ ಇಲ್ಲ, ಎಲ್ಲೂ ಜಾಬ್ ಸಿಗ್ತಿಲ್ಲ ಏನಾದ್ರೂ ಕೆಲ್ಸ ಮಾಡೋಣ ಅಂದ್ರೂ..
ಸರಿಯಾದ ಮಾಹಿತಿ, ತರಬೇತಿ ಏನೂ ಸಿಗ್ತಿಲ್ಲ ಏನ್ ಮಾಡೋದು ಹೀಗೆ ನೀವು ಯೋಚಿಸ್ತಾ ಇದ್ದೀರಾ ನಿಮ್ಮ ಯೋಚ್ನೆಗೆ ಗುಡ್ ಬೈ ಹೇಳಿ ಇಲ್ಲಿದೆ ನಿಮ್ಮ ಜೀವನ ರೂಪಿಸಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ

ಕೇಂದ್ರ ಸರ್ಕಾರದ ಕೌಶಲ್ಯ ಯೋಜನೆಯ ಅಡಿಯಲ್ಲಿ ಎಮರ್ಜೆನ್ಸಿ ಮೆಡಿಕಲ್ ಟೆಕ್ ನಿಷಿಯನ್ (ನರ್ಸಿಂಗ್) ಕಂಪ್ಯೂಟರ್ ಹಾಗೂ ಸಾಫ್ಟ್ ಸ್ಕಿಲ್ ತರಬೇತಿ ಸಂಪೂರ್ಣ ಉಚಿತ.!

ತರಬೇತಿ ಸಮಯದಲ್ಲಿ ೨ ಜೊತೆ ಯೂನಿಫಾರ್ಮ್, ಬ್ಯಾಗ್, ಟ್ಯಾಬ್, ಹಾಗೂ ಸ್ಟಡಿ ಮೆಟಿರಿಯಲ್ ಸಂಪೂರ್ಣ ಉಚಿತ. ತರಬೇತಿ ನಂತರ ಕೇಂದ್ರ ಸರ್ಕಾರ ನೀಡುವ ಸರ್ಟಿಫಿಕೆಟ್ ಗೆ ೭೨ ದೇಶದಲ್ಲಿ ಮಾನ್ಯತೆ ಇದೆ
ಉಚಿತವಾಗಿ ಜಾಬ್ ಪ್ಲೇಸ್ ಮೆಂಟ್.‌ ತರಬೇತಿ ಸಮಯದಲ್ಲಿ, ತರಬೇತಿ ನಂತರದ ೬ ತಿಂಗಳುಗಳ ಕಾಲ ಸ್ಟೇ ಫಂಡ್ ನೀಡಲಾಗುವುದು

ಬೇಕಾಗುವ ದಾಖಲೆಗಳು
೧. ಆಧಾರ್ ಕಾರ್ಡ್
೨.ದ್ವಿತೀಯ ಪಿಯುಸಿ ಅಂಕಪಟ್ಟಿ
೩.ಪೋಟೋ
೪.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
೫.ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್

ಸ್ಥಳ: ನಿಧಿ ಎಜುಕೇಷನ್ ಸೊಸೈಟಿ, ಶ್ರೀ ರಾಮಕೃಷ್ಣ ಸ್ಕೂಲ್ ಆಫ್ ನರ್ಸಿಂಗ್, ಜ್ಯೋತಿ ನಗರ, ಚಿಕ್ಕಮಗಳೂರು

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಬಹುದು

9449257772, 7975113875, 9880604416, 8861859713

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!