ಬಾಳೆಹೊನ್ನೂರು: ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೌದು .. ಕಡ್ಲೆಮಕ್ಕಿ ಮಹಮ್ಮದ್ ಮಕ್ಬಲ್ ಬಂಧಿತ ಆರೋಪಿಯಾಗಿರುತ್ತಾನೆ.ಈತ ಪಟ್ಟಣದ ಎಸ್‌ಬಿಐ ಮುಂಭಾಗದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ. ಪಿಎಸ್‌ಐ ಅಂಬರೀಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಆರೋಪಿಯಿಂದ ಮಟ್ಕಾ ಜೂಜಾಟಕ್ಕೆ ಬಳಸಿದ್ದ ನಗದು, ಮಟ್ಕಾ ಚೀಟಿ ವಶಪಡಿಸಿಕೊಂಡಿದ್ದಾರೆ.
