Saturday, August 8, 2026
Homeಕ್ರೈಮ್ಚಿಕ್ಕಮಗಳೂರು: ಕಾಲೇಜಿಗೆ ತೆರಳಿದ್ದ ಯುವತಿ ನಾಪತ್ತೆ: ಪೊಲೀಸರ ಮೊರೆ ಹೋದ ಪೋಷಕರು!

ಚಿಕ್ಕಮಗಳೂರು: ಕಾಲೇಜಿಗೆ ತೆರಳಿದ್ದ ಯುವತಿ ನಾಪತ್ತೆ: ಪೊಲೀಸರ ಮೊರೆ ಹೋದ ಪೋಷಕರು!

Telegram Group
Join Now

ಚಿಕ್ಕಮಗಳೂರು: ಕಾಲೇಜಿಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವೊಂದು ಪೋಷಕರಲ್ಲಿ ಆತಂಕ ಮೂಡಿಸಿದೆ.

ಮಾರ್ಚ್‌ 11ರಂದು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾಳೆ.ಸಂಜೆ 5-00 ಗಂಟೆ ಸಮಯವಾದರೂ ಕಾಲೇಜುಗೂ ಹೋಗದೆ ಮನೆಗೂ ಬಾರದೆ ಇದ್ದು ಸಂಜೆ ಸುಮಾರು 7-30 ಗಂಟೆ ಸಮಯದಲ್ಲಿ ನನ್ನ ಮಗಳು ನಾಗೇನಳ್ಳಿ ವಾಸಿ ಆಕಾಶ್ ಬಿನ್ ನಾಗರಾಜ ನಾಯ್ಕ ರವರ ಜೊತೆಯಲ್ಲಿ ಮದುವೆಯಾಗಿರುವ ಬಗ್ಗೆ ಪೋಟೋ ಹರಿದಾಡುತ್ತಿರುವ ವಿಚಾರ ನನಗೆ ತಿಳಿಯಿತು. ನನ್ನ ಮಗಳು ಕಾಣೆಯಾಗಿರುವ ಕುರಿತು ನಮ್ಮ ಸಂಬಂದಿಕರ ಮನೆಯಲ್ಲಿ ಹಾಗೂ ನಮ್ಮ ಗ್ರಾಮದ ಸುತ್ತಮುತ್ತಾ ಹುಡುಕಾಡಿದ್ದು ಇದುವರೆಗೂ ನಮ್ಮ ಮಗಳು ಪತ್ತೆಯಾಗಿರುವುದಿಲ್ಲಾ. ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.

ನನ್ನ ಮಗಳನ್ನು ಯಾರೋ ದಿಕ್ಕು ತಪ್ಪಿಸಿ ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದು ಮಗಳನ್ನು ಪತ್ತೆಹಚ್ಚಿಕೊಡುವಂತೆ ತರೀಕೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣದ ಹಿಂದೆ ಬಿದ್ದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments