Sunday, March 29, 2026
Homeಕ್ರೈಮ್ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ʼಗೆ ಕಾರು ಡಿಕ್ಕಿ: ಕೆಲಕಾಲ ಟ್ರಾಫಿಕ್‌ ಜಾಂ!

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ʼಗೆ ಕಾರು ಡಿಕ್ಕಿ: ಕೆಲಕಾಲ ಟ್ರಾಫಿಕ್‌ ಜಾಂ!

ಮೂಡಿಗೆರೆ: ಪ್ರವಾಸಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಗೆ ಡಿಕ್ಕಿ ಹೊಡೆದ ಘಟನೆ ಮೂಡಿಗೆರೆಯ ಗಂಗನಮಕ್ಕಿಯಲ್ಲಿ ನಡಿದಿದೆ.

ವೇಗವಾಗಿ ಬಂದ ಪ್ರವಾಸಿ ಕಾರೊಂದು KSRTC ಬಸ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು ಅದೃಷ್ಟವಶಾತ್‌ ಯಾರಿಗೂ ಏನು ಅವಘಡ ಸಂಭವಿಸಿಲ್ಲ.

ಅಪಘಾತ ಆಗಿದ್ದ ಹಿನ್ನೆಲೆಯಲ್ಲಿ ಸ್ವಲ್ಪಹೊತ್ತು ಟ್ರಾಫಿಕ್‌ ಜಾಂ ಆಗಿದ್ದು ನಂತರ ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಾಫಿಕ್‌ ಕ್ಲಿಯರ್‌ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!