Monday, August 10, 2026
Homeಜಿಲ್ಲಾಸುದ್ದಿಕಾಫಿನಾಡಿನಲ್ಲಿ RBI ನಿಯಮಗಳನ್ನು ಗಾಳಿಗೆ ತೂರಿ ಸಾಗಿಸುತ್ತಿದ್ದ 45 ಲಕ್ಷ ವಶ

ಕಾಫಿನಾಡಿನಲ್ಲಿ RBI ನಿಯಮಗಳನ್ನು ಗಾಳಿಗೆ ತೂರಿ ಸಾಗಿಸುತ್ತಿದ್ದ 45 ಲಕ್ಷ ವಶ

Telegram Group
Join Now

ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸದೇ ಬ್ಯಾಂಕ್‌ಯಿಂದ 45 ಲಕ್ಷ ಸಾಗಿಸುವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಣವರ ಸಮೀಪದ ಮಾಚಾಗೊಂಡನಹಳ್ಳಿ ಚೆಕ್‌ ಪೋಸ್‌ ಬಳಿ ಬ್ಯಾಂಕ್‌ ಹಣ ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಚುನಾವಣೆ ಘೋಷಣೆ ಹಿನ್ನೆಲೆ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ದಾಖಲೆ ಇಲ್ಲದೇ ನಗದು ಅಥವಾ ಚಿನ್ನಾಭರಣವನ್ನು ಸಾಗಿಸುವಂತಿಲ್ಲ. ಆದರೆ ಬ್ಯಾಂಕ್‌ ಸಿಬ್ಬಂದಿ
ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸದೇ ಇಕ್ಕಟಿಗೆ ಸಿಲುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments