Thursday, September 24, 2026
Homeಜಿಲ್ಲಾಸುದ್ದಿವಂದೇ ಮಾತರಂ ದೇಶಭಕ್ತರಿಗಾಗಿ ದೇಶಭಕ್ತರ ಕಾರ್ಯಕ್ರಮ: ಮಣಿಕಂಠನ್ ಕಂದಸ್ವಾಮಿ

ವಂದೇ ಮಾತರಂ ದೇಶಭಕ್ತರಿಗಾಗಿ ದೇಶಭಕ್ತರ ಕಾರ್ಯಕ್ರಮ: ಮಣಿಕಂಠನ್ ಕಂದಸ್ವಾಮಿ

Telegram Group
Join Now

ಚಿಕ್ಕಮಗಳೂರು: ಸರಳ‌ ಸಜ್ಜನಿಕೆಯ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರ ನೇತೃತ್ವದಲ್ಲಿ ಸೆಪ್ಟೆಂಬರ್ 26ರ ಶನಿವಾರ ಬೆಳಿಗ್ಗೆ 9:00 ಗಂಟೆಗೆ ಶಾರದೆಯ ಮಡಿಲಾದ ಶೃಂಗೇರಿಯಲ್ಲಿ ವಂದೇ ಮಾತರಂ ಪಾದಯಾತ್ರೆಯ ರಾಷ್ಟ್ರೀಯತೆಯ ಕಾರ್ಯಕ್ರಮ ನಡೆಯುತ್ತದೆ.

ಹಾಗೆ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತರು ಪಾಲ್ಗೊಂಡು ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ರಾಷ್ಟ್ರೀಯತೆ ಎತ್ತಿ ಹಿಡಿಯೋಣ ಎಂದು ಕೇಂದ್ರದ ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಪತ್ರಿಕೆ ತಿಳಿಸಿದರು

ಶೃಂಗೇರಿಯ ಮಣಸೆ ವೃತದಿಂದ ಪಾದಯಾತ್ರೆ ಪ್ರಾರಂಭಗೊಂಡು ಶೃಂಗೇರಿಯ ಬಸ್ ನಿಲ್ದಾಣದ ವರೆಗೆ ಸಾಗಲಿದೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಡಿ ಎನ್ ಜೀವರಾಜ್ ರವರು , ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ ನಿಕಟಪೂರ್ವ ವಿಧಾನಪರಿಷತ್ ಉಪ ಸಭಾಪತಿಗಳಾದ ಎಮ್‌ಕೆ ಪ್ರಾಣೇಶ್ ಹಾಗೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು .

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!