Sunday, May 24, 2026
Homeಜಿಲ್ಲಾಸುದ್ದಿಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್ : ಕಾಂಗ್ರೆಸ್ ನೀತಿ ಸಮಾಜಘಾತುಕ-ಅಪಾಯಕಾರಿ ನೀತಿ: ಸಿ.ಟಿ.ರವಿ!

ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್ : ಕಾಂಗ್ರೆಸ್ ನೀತಿ ಸಮಾಜಘಾತುಕ-ಅಪಾಯಕಾರಿ ನೀತಿ: ಸಿ.ಟಿ.ರವಿ!

ಚಿಕ್ಕಮಗಳೂರು :ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಹೌದು .. ನಗರದಲ್ಲಿ ಮಾಥನಾಡಿದ ಅವರು, ರಾಘವ ಚೈತನ್ಯ ಬೃಂದಾವನದ ಪೂಜೆಗೆ ಹೋದಾಗ ದಾಳಿ ಮಾಡಿದ್ದರು ಬಂದೋಬಸ್ತ್ ಗೆ ಇದ್ದ ಪೊಲೀಸರು-ಎಸ್ಪಿ, ಸಂಸದ ಖೂಬಾ ಕಾರಿನ ದಾಳಿ ಮಾಡಿದವರನ್ನ ಹಿಂದೂಗಳನ್ನ ಟಾರ್ಗೆಟ್ ಮಾಡಿ ಮಾಡಿದವರ ಕೇಸ್ ವಾಪಸ್ ಪಡೆದು ಸರ್ಕಾರ ಏನು ಸಂದೇಶ ಕೊಡ್ತಿದೆನೀವು ಏನಾಬೇಕಾದ್ರು ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎಂಬ ನೀತಿಯನ್ನ ಕಾಂಗ್ರೆಸ್ ಅನುಸರಿಸುತ್ತಿದೆ ಕಮ್ಯುನಲ್-ಕ್ರಿಮಿನಲ್ ಗಳಿಗೆ ಪ್ರೊಟಕ್ಷನ್ ಕೊಡುವ ಕಾಂಗ್ರೆಸ್ ನೀತಿ ಸಮಾಜಘಾತುಕ-ಅಪಾಯಕಾರಿ ನೀತಿ ಎಂದು ಕಿಡಿ ಕಾರಿದರು.

ಹಾಗೆ ರೈತರು-ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆದಿದ್ದರೆ ಪ್ರಶ್ನೆ ಮಾಡ್ತಿರಲಿಲ್ಲ ಚಳುವಳಿ ಕೇಸ್ ವಾಪಸ್ ಪಡೆಯೋದು ಬೇರೆ, ಬೆಂಕಿ ಹಾಕಿ, ದೊಣ್ಣೆ ಹಿಡಿದ ಕೇಸ್ ಗಳನ್ನ ವಾಪಸ್ ಪಡೆಯೋದು ಬೇರೆ ನಾರಾಯಣ ಗೌಡರು ನೆಪಮಾತ್ರಕ್ಕೆ ನಮ್ಮ 2 ಕೇಸ್ ತೆಗೆದಿದ್ದಾರೆ ಎಂದಿದ್ದಾರೆ ಉಳಿದೆಲ್ಲಾ ಕೇಸ್ ಕಮ್ಯುನಲ್-ಕ್ರಿಮಿನಲ್-ಮತಾಂದರ ಕೇಸ್ ಹಿಂತೆಗೆದಿದ್ದಾರೆ ಸರ್ಕಾರದ ಈ ನೀತಿ ಸಮಾಜಘಾತುಕ ಹಾಗೂ ರಾಷ್ಟ್ರಘಾತಕ ನೀತಿ ಸರ್ಕಾರ ತಕ್ಷಣ ಈ ನಿರ್ಣಯವನ್ನ ಹಿಂಪಡೆಯಬೇಕು ಇಲ್ಲವಾದರೆ, ನ್ಯಾಯಾಲಯ ಹಾಗೂ ವಿಧಾನಸಭೆ-ವಿಧಾನಪರಿಷತ್ ನಲ್ಲೂ ಪ್ರಶ್ನೆ ಮಾಡ್ತೀವಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!