ಶಿವಮೊಗ್ಗ: ಬೀಜದ ಭತ್ತ ವಿತರಣಾ ಕೇಂದ್ರದಲ್ಲಿ ಅಧಿಕಾರಿಗಳು ಒಂದು ಚೀಲಕ್ಕೆ 1140 ರೂಪಾಯಿಯನ್ನು ತೆಗೆದುಕೊಂಡು ಹುಳ ಹಿಡಿದಿರುವ ಭತ್ತವನ್ನು ರೈತರಿಗೆ ನೀಡುತ್ತಿದ್ದರು ಇದನ್ನು ಪ್ರಶ್ನೆ ಮಾಡಿದಕ್ಕೆ ಉಢಾಫೆ ಉತ್ತರ ನೀಡುತ್ತಿದ್ದ ಅಧಿಕಾರಿಗಳು
ಹೌದು .. ಇದು ಶಿವಮೊಗ್ಗ ಕೃಷಿ ಇಲಾಖೆಯಲ್ಲಿ ಈ ರೀತಿ ಅಕ್ರಮ ನಡೆಯುತ್ತಿದ್ದಿದ್ದು ರೈತರು ನಮಗೆ ಅನ್ಯಾಯವಾಗುತ್ತಿದೆ ಎಂದು ಗೋಳಾಡುತ್ಡಿತಿದ್ದರು. ಇದೇ ವೇಳೆ ಎಚ್ಚೆತ್ತ ಆದರೆ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಅವರು ತಕ್ಷಣ ಕೃಷಿ ಇಲಾಖೆಗೆ ಆಗಮಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡರು ಹುಳ ಹಿಡಿದ ಭತ್ತವನ್ನು ವಾಪಸ್ಸು ಪಡೆದುಕೊಂಡು ಬೇರೆ ಭತ್ತವನ್ನು ನೀಡಲು ತಿಳಿಸಿದರು
