Monday, September 7, 2026
Homeಜಿಲ್ಲಾಸುದ್ದಿಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ:  ಸದ್ಗುರು ವಿದ್ಯಾ ಸಂಸ್ಥೆಯ ಬಾಲಕಿಯರು ವಿಭಾಗ ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ:  ಸದ್ಗುರು ವಿದ್ಯಾ ಸಂಸ್ಥೆಯ ಬಾಲಕಿಯರು ವಿಭಾಗ ರಾಜ್ಯಮಟ್ಟಕ್ಕೆ ಆಯ್ಕೆ

Telegram Group
Join Now

ಕೊಪ್ಪ: ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಸರೀಕಟ್ಟೆಯ ಸದ್ಗುರು ವಿದ್ಯಾ ಸಂಸ್ಥೆಯ ಬಾಲಕಿಯರಾದ ಉನ್ನತಿ ಮತ್ತು ಸಾನ್ವಿ ಹಾಗೂ ಮಾನ್ವಿತ ವಿಭಾಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ದೈಹಿಕ ಶಿಕ್ಷಕರಾದ ಅಕ್ಷಯ್, ಶಿಕ್ಷಕರಾದ ರಾಮ್ ಪ್ರಸಾದ್ ಇದ್ದರು

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!