ಕೊಪ್ಪ: ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಸರೀಕಟ್ಟೆಯ ಸದ್ಗುರು ವಿದ್ಯಾ ಸಂಸ್ಥೆಯ ಬಾಲಕಿಯರಾದ ಉನ್ನತಿ ಮತ್ತು ಸಾನ್ವಿ ಹಾಗೂ ಮಾನ್ವಿತ ವಿಭಾಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ದೈಹಿಕ ಶಿಕ್ಷಕರಾದ ಅಕ್ಷಯ್, ಶಿಕ್ಷಕರಾದ ರಾಮ್ ಪ್ರಸಾದ್ ಇದ್ದರು
ವರದಿ: ಶಶಿ ಬೆತ್ತದಕೊಳಲು
