Wednesday, November 18, 2026
Homeಜಿಲ್ಲಾಸುದ್ದಿಮನೆಯಲ್ಲಿ ಮಕ್ಕಳನ್ನ ನೋಡಿಕೊಳ್ಳೋ ಪೋಷಕರೇ ಎಚ್ಚರ : ಮಕ್ಕಳನ್ನ ಏಕಾಂಗಿಯಾಗಿ ಬಿಡುವವರು ಈ ಸ್ಟೋರಿ ಓದಲೇಬೇಕು!

ಮನೆಯಲ್ಲಿ ಮಕ್ಕಳನ್ನ ನೋಡಿಕೊಳ್ಳೋ ಪೋಷಕರೇ ಎಚ್ಚರ : ಮಕ್ಕಳನ್ನ ಏಕಾಂಗಿಯಾಗಿ ಬಿಡುವವರು ಈ ಸ್ಟೋರಿ ಓದಲೇಬೇಕು!

Telegram Group
Join Now

ಚಿಕ್ಕಮಗಳೂರು : ಮನೆಯಲ್ಲಿ ಮಕ್ಕಳನ್ನ ನೋಡಿಕೊಳ್ಳೋ ಪೋಷಕರೇ ಎಚ್ಚರ  ಸಣ್ಣದ್ರಲ್ಲಿ ಮುಗಿದೋಯ್ತು ಸಂತೋಷ ದೊಡ್ಡದ್ದಾದ್ರೆ ಕಥೆ ಏನು ಮಕ್ಕಳನ್ನ ಏಕಾಂಗಿಯಾಗಿ ಮನೆಯೊಳಗೆ ಬಿಡುವವರು ಈ ಸ್ಟೋರಿ ಕಡೆ ಗಮನಹರಿಸಿ

ಹೌದು .. ಚಿಕ್ಕಮಗಳೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಮನೆಯೊಳಗೆ 11 ತಿಂಗಳ ಮಗುವನ್ನು ಬಿಟ್ಟು ಹೊರಗೆ ತಾಯಿ ಕೆಲಸಮಾಡುತ್ತಿದ್ದರು. ಈ ವೇಳೆ ಒಳ ಭಾಗದಿಂದ ಬಾಗಿಲು ಲಾಕ್ ಮಾಡಿಕೊಂಡ 11 ತಿಂಗಳ ಮಗು ಆಗ ಮನೆ ಒಳಗೆ ಮಗು, ಮನೆಯ ಹೊರಗೆ ತಾಯಿ, ಕಿಟಕಿ ಬಳಿ ಮಗು ಕಂಡು ತಾಯಿ ಕಂಗಾಲಾಗಿದ್ದು ಒಬ್ಬಂಟಿಯಾಗಿ ಕಿರುಚಿಕೊಂಡ ಮಗು, ತಾಯಿಯ ರೋಧನೆ ಎಂಥವರ ಮನಕಲಕುವಂತಾಗಿತ್ತು.

ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹೈಡ್ರಾಲಿಕ್ ಕಟರ್ ನಿಂದ ಕಿಟಕಿಯನ್ನ ಕಟ್ ಮಗು ರಕ್ಷಣೆ ಮಾಡಲಾಗಿದ್ದು ಮಗುವನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ತಾಯಿಗೆ ಹೋದ ಜೀವ ಮತ್ತೆ ಬಂದಂತಾಗಿದೆ. ದೇವರ ಹಾಗೆ ಬಂದಿದ್ದೀರಿ ಎಂದು ತಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!