Thursday, November 19, 2026
Homeಜಿಲ್ಲಾಸುದ್ದಿಕಾಡಾನೆ ದಾಳಿಗೆ ರೈತ ಬ*ಲಿ: ದಾರಿ ಮಧ್ಯೆ ಶವ ತಂದಿಟ್ಟು ಪ್ರತಿಭಟನೆ,ಜಿಲ್ಲಾಡಳಿತದಿಂದ ಮನವೊಲಿಸಲು ಹರಸಾಹಸ

ಕಾಡಾನೆ ದಾಳಿಗೆ ರೈತ ಬ*ಲಿ: ದಾರಿ ಮಧ್ಯೆ ಶವ ತಂದಿಟ್ಟು ಪ್ರತಿಭಟನೆ,ಜಿಲ್ಲಾಡಳಿತದಿಂದ ಮನವೊಲಿಸಲು ಹರಸಾಹಸ

Telegram Group
Join Now

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಹೆನ್ನಂಗಿಯಲ್ಲಿ ರೈತ ಕೃಷ್ಣಮೂರ್ತಿ ಸಾವು ಸಂಬಂಧಿಸಿದಂತೆ  ಹೆನ್ನಂಗಿ ಗ್ರಾಮದಿಂದ 8ನೇ ಮೈಲಿಗೆ ತೆರಳುವ ದಾರಿ ಮಧ್ಯೆ ಶವ ತಂದಿಟ್ಟು ಮಾಜಿ ಶಾಸಕ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎಂಟನೇ ಮೈಲಿಯಲ್ಲಿ ಪ್ರತಿಭಟನೆಗೆ ಕುಳಿತ ರೈತರನ್ನು ಮನವಲಿಸಿದ್ದ ಜಿಲ್ಲಾಡಳಿತ ಈಗ ಮತ್ತೆ ಪ್ರತಿಭಟನೆಗೆ ಇಳಿದ ಗ್ರಾಮಸ್ಥರು ಪ್ರತಿಭಟನಾಕರರನ್ನು ಮನವೊಲಿಸಲು ಹರಸಾಹಸ ಪಡುತ್ತಿರುವ ಜಿಲ್ಲಾಡಳಿತ

ಮರಣೋತ್ತರ ಪರೀಕ್ಷೆ ವಿಚಾರವಾಗಿ ಕೆಲಕಾಲ ಗೊಂದಲ ಉಂಟಾಗಿದ್ದು ಎರಡು ತಂಡಗಳಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಗ್ರಾಮಸ್ಥರು ಎರಡು ತಂಡಗಳನ್ನು ಮನವೊಲಿಸಿ ಎನ್ ಆರ್ ಪುರದಲ್ಲಿ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಿದ ಪೊಲೀಸರು.

ಹಾಗೆ ಅಮಾಯಕ ರೈತರ ಪ್ರಾಣಕ್ಕಿಂತ ಕಾಂಗ್ರೆಸ್ ಕಾರ್ಯಕ್ರಮವೇ ಹೆಚ್ಚಾಯ್ತಾ.? ಚಿಕ್ಕಮಗಳೂರು ಜಿಲ್ಲಾಧಿಕಾರಿ ನಡೆಗೆ ಜನಸಾಮಾನ್ಯರಿಂದ ವ್ಯಾಪಕ ಖಂಡನೆ ಉಂಟಾಗಿದರಿಂದ ಸ್ಥಳದಲ್ಲೇ ಜಿಲ್ಲಾಧಿಕಾರಿ ಕೂಡ ಕ್ಷಮೆಯಾಚಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!