Saturday, November 21, 2026
Homeಜಿಲ್ಲಾಸುದ್ದಿMudigere: ಹಳ್ಳ ಹಿಡಿದ ಕ್ವಾಲಿಟಿ ರಸ್ತೆ ದುರಸ್ತಿ ಕೆಲಸ ಫುಲ್‌ ಕಳಪೆ : ಗುತ್ತಿಗೆದಾರನಿಗೆ ಸ್ಥಳೀಯರಿಂದ...

Mudigere: ಹಳ್ಳ ಹಿಡಿದ ಕ್ವಾಲಿಟಿ ರಸ್ತೆ ದುರಸ್ತಿ ಕೆಲಸ ಫುಲ್‌ ಕಳಪೆ : ಗುತ್ತಿಗೆದಾರನಿಗೆ ಸ್ಥಳೀಯರಿಂದ ತರಾಟೆ

Telegram Group
Join Now

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಾದ್ಯಂತ ರಸ್ತೆ ದುರಸ್ತಿ ಮಾಡಲಾಗ್ತಿದೆ. ರಸ್ತೆ ಗುಂಡಿಗಳನ್ನ ಮುಚ್ಚಲಾಗ್ತಿದೆ. ಆದ್ರೆ ಕಳಪೆಯಾಗಿ ರಸ್ತೆ ದುರಸ್ತಿ ಮಾಡಲಾಗ್ತಿದೆ ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೋ ಮಾಡಿ ಗುತ್ತಿಗೆದಾರನ ವಿರುದ್ಧ ಜನರ ಗರಂ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಣ ಬಿಡುಗಡೆಯೇ ಕಷ್ಟವಾಗಿದೆ. ಹೀಗಿರೋವಾಗ ರಸ್ತೆ ದುರಸ್ತಿಗೆ ಬಿಡುಗಡೆಯಾಗಿರುವ ಅನುದಾನವನ್ನೂ ಹೀಗೆ ಹಗಲು ದರೋಡೆ ಮಾಡೋದು ಎಷ್ಟು ಸರಿ ಅಂತಾ ಮಂದಿ ಗರಂ ಆಗಿದ್ದಾರೆ.

ಶಾಸಕರು ಈ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ? ಈಗಾಗ್ಲೇ ಬಿರಂಜಿ ಬ್ರಿಡ್ಜ್‌ ಬಳಿ ಹಾಕಿದ ಡಾಂಬರ್ ವರ್ಷ ಬಾರದೆ ಗುಂಡಿ ಬಿದ್ದಿದೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!