Thursday, November 26, 2026
Homeಜಿಲ್ಲಾಸುದ್ದಿಕಾಡಾನೆ ಡ್ರೈವ್ ವಿರೋಧಿಸಿ ಕಾಫಿನಾಡಲ್ಲಿ ಜನಾಕ್ರೋಶ:‌ ಕಡಬಗೆರೆಯಲ್ಲಿ ಬೃಹತ್ ಪ್ರತಿಭಟನೆ

ಕಾಡಾನೆ ಡ್ರೈವ್ ವಿರೋಧಿಸಿ ಕಾಫಿನಾಡಲ್ಲಿ ಜನಾಕ್ರೋಶ:‌ ಕಡಬಗೆರೆಯಲ್ಲಿ ಬೃಹತ್ ಪ್ರತಿಭಟನೆ

Telegram Group
Join Now

ಎನ್.‌ ಆರ್.‌ ಪುರ:  ಕಾಡಾನೆಗಳ ಹಾವಳಿಯಿಂದ ಈಗಾಗಲೇ ಕಾಫಿ ತೋಟಗಳು ನಾಶವಾಗಿ, ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇಲೂರಿನಿಂದ ತಾಲೂಕಿಗೆ ಬಂದ ಕಾಡಾನೆಗಳನ್ನು ಬಂದ ದಾರಿಯಲ್ಲಿ ವಾಪಾಸು ಅಟ್ಟಬೇಕು. ರಾಜ್ಯ ಸರಕಾರ ಭದ್ರ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವ ನಿರ್ಧಾರ ಕೈ ಬಿಡಬೇಕೆಂದು ಆಗ್ರಹಿಸಿ ಎನ್.‌ ಆರ್.‌ ಪುರ ತಾಲೂಕಿನ ಕಡಬಗೆರೆಯಲ್ಲಿ ಬಿಜೆಪಿ-ಜೆಡಿಎಸ್ ಬೃಹತ್ ಪ್ರತಿಭಟನೆ ಕೈಗೊಂಡಿದೆ.

ನಿನ್ನೆಯಷ್ಟೇ ಮೂಡಿಗೆರೆಯಲ್ಲಿ ಪ್ರತಿಭಟನೆ ಮಾಡಿದ್ದು ಇಂದು ಕಡಬಗೆರೆಯಲ್ಲಿ ಬಿಜೆಪಿ-ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿದ್ದು ಶೃಂಗೇರಿ ಕ್ಷೇತ್ರ ಒಕ್ಕೂಟ ಸಾಥ್‌ ನೀಡಿದೆ.

ಶಾಸಕ ಟಿ.ಡಿ ರಾಜೇಗೌಡ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು ಈಗಾಗಲೇ ಕಾಡಾನೆ ದಾಳಿಯಿಂದ ಸರಣಿ ಸಾವು ಸಂಭವಿಸಿದ್ದು ಮತ್ತೆ ಎಂಟ್ರಿ ಕೊಡ್ತಿವೆ 50ಕ್ಕೂ ಹೆಚ್ಚು ಕಾಡಾನೆಗಳು ಎಂದು ಜನ ರೊಚ್ಚಿಗೆದ್ದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!