Tuesday, August 11, 2026
Homeಕ್ರೈಮ್ಕೊಡಗಿನಲ್ಲಿ ಬಾಲಕಿಯನ್ನು ಹತ್ಯೆಗಿದ್ದ ಆರೋಪಿ ಪ್ರಕಾಶ್ ಆತ್ಮಹತ್ಯೆ ಎಂದು ಸುಳ್ಳು ಸುದ್ದಿ; ತಲೆಮರೆಸಿಕೊಂಡಿದ್ದ ಆರೋಪಿ ಓಂಕಾರಪ್ಪ...

ಕೊಡಗಿನಲ್ಲಿ ಬಾಲಕಿಯನ್ನು ಹತ್ಯೆಗಿದ್ದ ಆರೋಪಿ ಪ್ರಕಾಶ್ ಆತ್ಮಹತ್ಯೆ ಎಂದು ಸುಳ್ಳು ಸುದ್ದಿ; ತಲೆಮರೆಸಿಕೊಂಡಿದ್ದ ಆರೋಪಿ ಓಂಕಾರಪ್ಪ ಪೊಲೀಸರಿಗೆ ಶರಣು

Telegram Group
Join Now

ಕೊಡಗಿನ ಸೋಮವಾರಪೇಟೆಯಲ್ಲಿ ಹತ್ತನೇ ತರಗತಿ ಬಾಲಕಿ ಮೀನಾಳನ್ನು ಹತ್ಯೆಗೈದು ಆಕೆಯ ರುಂಡ ಸಮೇತ ಪರಾರಿಯಾಗಿದ್ದ ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮೃತದೇಹ ಪತ್ತೆಯಾಗಿದೆ ಎಂದು ನಿನ್ನೆ ಸಂಜೆ ಸುದ್ದಿಯಾಗಿತ್ತು.ಆದರೀಗ ಆ ಸುದ್ದಿ ಊಹಾಪೋಹ ಎಂಬ ಸತ್ಯ ಹೊರ ಬಿದ್ದಿದೆ.

ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಓಂಕಾರಪ್ಪ ತನ್ನ ಮನೆಯ ಸಮೀಪದಲ್ಲೇ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಮೂಲಕ ನಿನ್ನೆಯಿಂದ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ತೆರೆ ಬಿದ್ದಿದೆ. ಸದ್ಯ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments