Tuesday, August 11, 2026
Homeಜಿಲ್ಲಾಸುದ್ದಿಎಎಸ್‌ಐ ಕಿರುಕುಳಕ್ಕೆ ಬೇಸತ್ತು ಎಸ್ಪಿ ಕಛೇರಿ ಎದುರೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ!

ಎಎಸ್‌ಐ ಕಿರುಕುಳಕ್ಕೆ ಬೇಸತ್ತು ಎಸ್ಪಿ ಕಛೇರಿ ಎದುರೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ!

Telegram Group
Join Now

ಚಿಕ್ಕಮಗಳೂರು: ಎಎಸ್‌ಐ ಒಬ್ಬರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಎಸ್ ಪಿ ಕಚೇರಿ ಎದುರೇ ನಡೆದಿದೆ.

ಆಲೂರು ಪೊಲೀಸ್‌ ಠಾಣೆಯ ಎಎಸ್‌ಐ ಶಿವಕುಮಾರ್ ಕಿರುಕುಳ ನೀಡುತ್ತಿರುವುದಾಗಿ ವಿರುದ್ಧ ಖಾಲಿದ್ ಹುಸೇನ್ ಡೆತ್ ನೋಟ್ ಬರೆದು ಅವರ ವಿರುದ್ಧ ಕಿರುಕುಳ ಆರೋಪ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದಂತ ಪೊಲೀಸರು ಆತನನ್ನು ಎಸ್ಪಿ ಕಛೇರಿಯ ಸಿಬ್ಬಂದಿಗಳು ಖಾಲಿದ್ ಅವರನ್ನು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments