Thursday, February 12, 2026
Homeಜಿಲ್ಲಾಸುದ್ದಿಕಳಸ: ಕಾರಗದ್ದೆ ಹೇರಡಿಕೆ ನಿವಾಸಿ ಗಣೇಶ್‌ ನಾಪತ್ತೆ: ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಮನವಿ!

ಕಳಸ: ಕಾರಗದ್ದೆ ಹೇರಡಿಕೆ ನಿವಾಸಿ ಗಣೇಶ್‌ ನಾಪತ್ತೆ: ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಮನವಿ!

ಕಳಸ: ದಿನಾಂಕ 31/8/25 ರಂದು ಕಳಸ ತಾಲೂಕಿನ ಕಾರಗದ್ದೆ ಹೇರಡಿಕೆ ನಿವಾಸಿಯಾಗಿರುವ ಗಣೇಶ s/o ಚೆನ್ನ ಎನ್ನುವ ವ್ಯಕ್ತಿ ಮನೆ ಬಿಟ್ಟು ಹೋಗಿರುತ್ತಾರೆ.

ಇದುವರೆಗೆ ಮನೆಗೆ ಬಂದಿರುವುದಿಲ್ಲ ಕುಟುಂಬದ ಸದಸ್ಯರು ಗಣೇಶ್ ರವರನ್ನು ಹುಡುಕುತ್ತಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಹಾಗೂ ಇವರಿಗೆ ಪತ್ನಿ ಮತ್ತು ಎರಡು ಮಕ್ಕಳು ಇರುತ್ತಾರೆ

ಈ ವ್ಯಕ್ತಿಯನ್ನು ಯಾರಾದರೂ ನೋಡಿದರೆ ಈ ಕೆಳಗಿನ ನಂಬರಿಗೆ ಕರೆ ಮಾಡಿ ತಿಳಿಸಬೇಕಾಗಿ ಕುಟುಂಬ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
ದ್ಯಾವಪ್ಪ. 7892743145.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!