Thursday, September 24, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಅದ್ದೂರಿಯಾಗಿ ನಡೆದ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿನ ಗಣೇಶ ಮೂರ್ತಿ ಮೆರವಣಿಗೆ

ಚಿಕ್ಕಮಗಳೂರು: ಅದ್ದೂರಿಯಾಗಿ ನಡೆದ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿನ ಗಣೇಶ ಮೂರ್ತಿ ಮೆರವಣಿಗೆ

Telegram Group
Join Now

ಚಿಕ್ಕಮಗಳೂರು : ನಗರದ ಬಾರ್ಲಿನ್ ರಸ್ತೆ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಸಾಮೂಹಿಕ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಪೊಲೀಸ್ ಕ್ವಾಟ್ರಸ್ ನಿಂದ ಹೊರಟ ಮೆರವಣಿಗೆ ಎಂಜಿ ರಸ್ತೆ ಮಾರ್ಗವಾಗಿ ಹೊರಟು ಕೋಟೆ ಕೆರೆಗೆ ವಿಸರ್ಜಿಸಲಾಯಿತು, ಶ್ರದ್ಧಾಭಕ್ತಿ ಅಭಿಮಾನಿಗಳ ಅಬ್ಬರ ಜನಜಂಗುಳಿಗೆ ಈ ಮೆರವಣಿಗೆ ಸಾಕ್ಷಿಯಾಯಿತು.

ಯುವಕ ಯುವತಿಯರು ಬ್ಯಾಂಡ್ ವಾದ್ಯಕ್ಕೆ ನೃತ್ಯ ಮಾಡುವುದರ ಮೂಲಕ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!