Wednesday, September 2, 2026
Homeಕ್ರೈಮ್ಕೊಪ್ಪ ಪಿಎಸ್ಐ ಮಧು ನೇತೃತ್ವದಲ್ಲಿ ಕಳ್ಳತನ ಕೇಸ್ ಪತ್ತೆ: ಆರೋಪಿಯಿಂದ 76 ಗ್ರಾಂ ಚಿನ್ನಾಭರಣ ವಶಕ್ಕೆ...

ಕೊಪ್ಪ ಪಿಎಸ್ಐ ಮಧು ನೇತೃತ್ವದಲ್ಲಿ ಕಳ್ಳತನ ಕೇಸ್ ಪತ್ತೆ: ಆರೋಪಿಯಿಂದ 76 ಗ್ರಾಂ ಚಿನ್ನಾಭರಣ ವಶಕ್ಕೆ !

Telegram Group
Join Now

ಕೊಪ್ಪ: ಪೊಲೀಸ್‌ ಠಾಣಾ ವ್ಯಾಪ್ತಿಯ ಗುಣವಂತೆ ಗ್ರಾಮದ ಚೋಳಕೊಪ್ಪ ವಾಸಿ ಪ್ರಮೋದ್ ಎಂಬುವವರ ಮನೆಯಲ್ಲಿ ಮೂಡಿಗೆರೆ ತಾಲೂಕಿನ ಗಾಂಧಿ ಗ್ರಾಮದ ಪ್ರವೀಣ್ ಬಿನ್ ಜಯರಾಮ್ 39 ವರ್ಷ ಈತನು ಪ್ರಮೋದ್ ಎಂಬುವವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವಂತಹ ಸಮಯದಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದನು.

ಇದಕ್ಕೆ ಸಂಬಂಧಿಸಿದಂತೆ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಮೊ ನಂ 72/2026 ಕಲಂ 306 ರಂತೆ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಸುಮಾರು 10 ಲಕ್ಷ ರೂ ಮೌಲ್ಯದ 76 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಕೊಪ್ಪ ಪೊಲೀಸರು ಯಶಸ್ವಿಯಾಗಿರುತ್ತಾರೆ. ಕೊಪ್ಪ ಪಿಎಸ್ಐ ಮಧು ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments