Saturday, August 8, 2026
Homeಕ್ರೈಮ್ಆಲೂರು: ಆಕಸ್ಮಿಕ ಬೆಂಕಿ ತಗುಲಿ 3 ಮನೆಗಳು ನಾಶ: ಶಾಸಕ ಸಿಮೆಂಟ್ ಮಂಜು ಭೇಟಿ, ಪರಿಹಾರದ...

ಆಲೂರು: ಆಕಸ್ಮಿಕ ಬೆಂಕಿ ತಗುಲಿ 3 ಮನೆಗಳು ನಾಶ: ಶಾಸಕ ಸಿಮೆಂಟ್ ಮಂಜು ಭೇಟಿ, ಪರಿಹಾರದ ಭರವಸೆ!

Telegram Group
Join Now

ಹಾಸನ: ಆಲೂರು ತಾಲೂಕಿನ ಕಣದಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ 3 ಮನೆಗಳು ಸಂಪೂರ್ಣ ಸುಟ್ಟುವಾಗಿದ್ದು, ಮನೆಯಲ್ಲಿ ಧವಸದಾನ್ಯ, ಪಾತ್ರೆ ಪಗಡೆ, ಬಟ್ಟೆ ಬರೆ, ಚಿನ್ನ ಹಾಗೂ ಲಕ್ಷಾಂತರ ರೂ ಬೆಳೆಬಾಳುವ ಆಸ್ತಿಪಾಸ್ತಿ ಬೆಂಕಿಗೆ ನಾಶಗೊಂಡಿವೆ.

ಇನ್ನು ವಿಷಯ ತಿಳಿದಿದ್ದಂತೆ ಶಾಸಕ ಸಿಮೆಂಟ್ ಬಂದುಸ್ಥಳಕ್ಕೆ ಆಗಮಿಸಿ ಪರಿಶೀಲನೆ ನೆಡೆಸಿ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಸರ್ಕಾರದಿಂದ ಸಿಗಬಹುದಾದ ಪರಿಹಾರದ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ವರದಿ ಪ್ರದೀಪ್ ಬಾಳ್ಳುಪೇಟೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments