Tuesday, November 17, 2026
Homeಜಿಲ್ಲಾಸುದ್ದಿಮಲೆನಾಡಿನ ಕಾಫಿ ಬೆಳೆಗಾರರಿಗೆ ಬಿಗ್‌ ರಿಲೀಫ್‌: ಸೆಕ್ಷನ್ 4 ವಿವಾದಕ್ಕೆ ಕೋರ್ಟ್‌ ಮಧ್ಯಂತರ ತಡೆ

ಮಲೆನಾಡಿನ ಕಾಫಿ ಬೆಳೆಗಾರರಿಗೆ ಬಿಗ್‌ ರಿಲೀಫ್‌: ಸೆಕ್ಷನ್ 4 ವಿವಾದಕ್ಕೆ ಕೋರ್ಟ್‌ ಮಧ್ಯಂತರ ತಡೆ

Telegram Group
Join Now

ಸಕಲೇಶಪುರ: ಮಲೆನಾಡು ಭಾಗದ ಕಾಫಿ ಬೆಳೆಗಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹಲವು ವರ್ಷಗಳಿಂದ ರೈತರನ್ನು ಕಾಡುತ್ತಿದ್ದ ಅರಣ್ಯ ಇಲಾಖೆಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಬರೋಬ್ಬರಿ 102 ವರ್ಷಗಳ ಹಿಂದಿನ ಆದೇಶದ ಆಧಾರದಲ್ಲಿ ಜಮೀನುಗಳನ್ನ ಅರಣ್ಯ ವ್ಯಾಪ್ತಿಗೆ ಸೇರಿಸುವುದನ್ನ ಕೋರ್ಟ್‌ ಪ್ರಶ್ನಿಸಿದೆ. ಅರಣ್ಯ ಇಲಾಖೆ ನೋಟಿಸ್ ಹಾಗೂ ಪ್ರಕರಣಗಳಿಂದ ಆತಂಕದಲ್ಲಿದ್ದ ಕಾಫಿ ಬೆಳೆಗಾರರಿಗೆ ಈ ಆದೇಶ ತುಸು ನೆಮ್ಮದಿ ಕರುಣಿಸಿದೆ.

ಈ ಬಗ್ಗೆ ಶಾಸಕ ಸಿಮೆಂಟ್‌ ಮಂಜು ವಿಡಿಯೋ ಹೇಳಿಕೆಯನ್ನ ಸಂತಸ ಹಂಚಿಕೊಂಡಿದ್ದಾರೆ. ಬೆಳೆಗಾರರ ಹಿತದೃಷ್ಟಿಯಿಂದ ಶಾಸಕ ಸಿಮೆಂಟ್ ಮಂಜು ನಡೆಸಿದ ಹೋರಾಟಕ್ಕೂ ಬಲ ಸಿಕ್ಕಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!