Friday, March 27, 2026
Homeಕ್ರೈಮ್ಬೀರೂರು: ಸಿಲಿಂಡರ್ ಬ್ಲಾಸ್ಟ್‌: ಮನೆಯಲ್ಲಿದ್ದ 10 ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಬೂದಿ!

ಬೀರೂರು: ಸಿಲಿಂಡರ್ ಬ್ಲಾಸ್ಟ್‌: ಮನೆಯಲ್ಲಿದ್ದ 10 ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಬೂದಿ!

ಚಿಕ್ಕಮಗಳೂರು: ಸಿಲಿಂಡರ್ ಬ್ಲಾಸ್ಟ್‌ ಆಗಿ ಸಂಪೂರ್ಣ ಹೊತ್ತಿ ಉರಿದು ಮನೆಯಲ್ಲಿದ್ದ 10 ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಬೂದಿಯಾಗಿರುವ ಘಟನೆ ಬೀರೂರು ಪಟ್ಟಣದಲ್ಲಿ ನಡೆದಿದೆ

ಹೌದು .. ಸಿಲಿಂಡ್‌ ಬ್ಲಾಸ್ಟ್‌ ಆಗಿರುವ ದೃಶ್ಯ ನೋಡಿದ್ರೆ ಭಯ ಬೀಳಿಸುತ್ತೆ ಆ ನೆರೆಮನೆಯವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಿಲಿಂಡರ್ ಬ್ಲಾಸ್ಟ್ ಆಗುತ್ತಿದ್ದಂತೆ ಸಂಪೂರ್ಣ ಹೊತ್ತಿ ಉರಿದ ಮನೆ

ಕಾರ್ತಿಕ್ ಎಂಬುವರಿಗೆ ಸೇರಿದ ಮನೆಯಾಗಿದ್ದು ಸಂಪೂರ್ಣ ಸುಟ್ಟು ಭಸ್ಮವಾಗಿದು ಮನೆಯಲ್ಲಿದ್ದ 10 ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಬೂದಿಯಾಗಿ ಹೋಗಿವೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!