Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಇಲ್ಲಿ ಯಾವುದೇ ಸ್ವೀಟ್‌ ಖರೀದಿಸಿದ್ರು ಶೇ.15ರಷ್ಟು ರಿಯಾಯಿತಿ: ಈಗಲೇ ಆರ್ಡರ್‌ ಮಾಡಿ!

ಚಿಕ್ಕಮಗಳೂರು: ಇಲ್ಲಿ ಯಾವುದೇ ಸ್ವೀಟ್‌ ಖರೀದಿಸಿದ್ರು ಶೇ.15ರಷ್ಟು ರಿಯಾಯಿತಿ: ಈಗಲೇ ಆರ್ಡರ್‌ ಮಾಡಿ!

ಚಿಕ್ಕಮಗಳೂರು: ಸ್ವೀಟ್‌ ಪ್ರಿಯರೇ ನಿಮಗಿದು ಸಂತೋಷದ ಸುದ್ದಿ ಕಾದಿದ್ದು ನಗರದಲ್ಲಿ ಹೊಸದೊಂದು ಮಳಿಗೆ ಆರಂಭಗೊಳ್ಳುತ್ತಿದ್ದು ಇದರಲ್ಲಿ ಯಾವುದೇ ಸ್ವೀಟ್‌ ಖರೀದಿಸಿದರು ಶೇ.15ರಷ್ಟು ರಿಯಾಯಿತಿ ದೊರೆಯಲಿದೆ.

ಹೌದು .. ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿರುವ ಮಯೂರ್‌ ಹೋಟೆಲ್‌ ಎದುರು ಶ್ರೀ ಸಾಯಿ ಸ್ವೀಟ್‌ ಎಂಬ ಹೊಸದೊಂದು ಶಾಪ್‌ ಓಪನ್‌ ಆಗಿದ್ದು ದಸರಾ ಹಬ್ಬಕ್ಕಾಗಿ ಎಲ್ಲಾ ಸಿಹಿ ತಿನಿಸುಗಳ ಖರೀದಿಯ ಮೇಲೆ ಶೇ.15ರಷ್ಟು ರಿಯಾಯಿತಿ ದೊರೆಯಲಿದೆ.

ಹಾಗೆ ದಸರಾ ಮತ್ತು ದೀಪಾವಳಿಗಾಗಿ ಸ್ಪೆಷಲ್‌ ಆರ್ಡರ್‌ ಕೂಡ ಮಾಡಬಹುದು. ಈ ಅವಕಾಶ ಅಕ್ಟೋಬರ್‌ 25ರವರೆಗೆ ಇದ್ದು ಇದನ್ನು ಸದುಪಯೋಗ ಮಾಡಿಕೊಳ್ಳಿ. ಹಾಗೆ ಆರ್ಡರ್‌ ಮಾಡಲು 789217401, 812389220 ನಂಬರಿಗೆ ಸಹ ಕರೆ ಮಾಡಿ ಆರ್ಡರ್‌ ಕೂಡ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!