Friday, March 27, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ನಗರದಲ್ಲಿ ಬ್ರ್ಯಾಂಡೆಡ್ ಮೆಗಾ ಸೇಲ್‌ ಆರಂಭ: ನಿಮಗೆ ಬೇಕಾಗಿದ್ದನ್ನ ತೆಗೆದುಕೊಳ್ಳಿ!

ಚಿಕ್ಕಮಗಳೂರು: ನಗರದಲ್ಲಿ ಬ್ರ್ಯಾಂಡೆಡ್ ಮೆಗಾ ಸೇಲ್‌ ಆರಂಭ: ನಿಮಗೆ ಬೇಕಾಗಿದ್ದನ್ನ ತೆಗೆದುಕೊಳ್ಳಿ!

ಚಿಕ್ಕಮಗಳೂರು: ದಸರಾ ಹಬ್ಬದ ಪ್ರಯುಕ್ತ ಬ್ರ್ಯಾಂಡೆಡ್ ಮೆಗಾ ಸೇಲ್‌ ಆರಂಭಗೊಂಡಿದ್ದು ಎಲ್ಲಾ ತರಹದ ಬ್ರ್ಯಾಂಡೆಡ್ ‌ ಬಟ್ಟೆಗಳು ಇಲ್ಲಿ ಸಿಗುತ್ತವೆ ಈಗಲೇ ಭೇಟಿ ಕೊಟ್ಟು ನಿಮಗೆ ಬೇಕಾಗಿರುವ ಬಟ್ಟೆಗಳನ್ನ ಖರೀದಿಸಿಕೊಳ್ಳಿ.

ಹೌದು .. ನಗರದ ರತ್ನಗಿರಿ ರಸ್ತೆಯ ಭುವನೇಂದ್ರ ಶಾಲೆಯ ಎದುರು ಕೆಇಬಿ ಕನ್ವೆಂಷನ್‌ ಹಾಲ್‌ ನಲ್ಲಿ ಈ ಮೇಳ ಇದ್ದಿದ್ದು 1 ಕೆಜಿ ಬಟ್ಟೆಗಳು ಕೇವಲ 799 ರೂಗೆ ದೊರಕಲಿದೆ.

ಎಲ್ಲಾ ತರಹದ ಬ್ರ್ಯಾಂಡೆಡೆ ಜೀನ್ಸ್‌, ಟೀ ಶರ್ಟ್‌ ಶರ್ಟ್‌ ಟಾಪ್‌ ಕುರ್ತೀಸ್‌ ನೈಟ್‌ ಪ್ಯಾಂಟ್‌ ಲೆಗ್ಗಿಂಗ್ಸ್‌, ಮಕ್ಕಳಿಗೆ ಬೇಕಾಗಿರುವ ಎಲ್ಲಾ ರೀತಿಯ ಬಟ್ಟೆಗಳು ಸಹ ಇಲ್ಲಿ ದೊರೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!