ಚಿಕ್ಕಮಗಳೂರು: ಬಯಲು ಸೀಮೆಯಲ್ಲಿ ಹೆಚ್ಚಿದ ಚಿರತೆ ಕಾಟ ಶುರುವಾಗಿದ್ದು ರಾಗಿ ಹೊಲದಲ್ಲಿ ಚಿರತೆ ಕಾಣಿಸಿಕೊಂಡ ಘಟನೆ ಅಜ್ಜಂಪುರ ತಾಲೂಕಿನ ಎರೆಹೊಸೂರು ಗ್ರಾಮದಲ್ಲಿ ಕಂಡಿದೆ.

ರಾಗಿ ಹೊಲದಲ್ಲಿ ನಾಯಿ ಭೇಟೆಯಾಡಲು ಹೊಂಚು ಹಾಕಿ ಕುಳಿತ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು ಚಿರತೆ ಓಡಾಟದ ಬೆನ್ನಲ್ಲೇ ಸ್ಥಳೀಯರಲ್ಲಿ ಹೆಚ್ಚಿದ ಆತಂಕ ವ್ಯಕ್ತಪಡಿಸಿದ್ದಾರೆ.
ಚಿರತೆ ಸೆರೆ ಹಿಡಿದು ಸ್ಥಳಾಂತರಕ್ಕೆ ಒತ್ತಾಯ ಮಾಡಿದ್ದು ಅಜ್ಜಂಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ
