Thursday, June 11, 2026
Homeಕ್ರೈಮ್‌Gang Rape: ಮೂಡಿಗೆರೆಯಲ್ಲಿ ಅಪ್ರಾಪ್ತೆಯ ಫೋಟೋ ಇಟ್ಟುಕೊಂಡು ಗ್ಯಾಂಗ್‌ ರೇಪ್:‌ ನಾಲ್ವರು ಅರೆಸ್ಟ್!

‌Gang Rape: ಮೂಡಿಗೆರೆಯಲ್ಲಿ ಅಪ್ರಾಪ್ತೆಯ ಫೋಟೋ ಇಟ್ಟುಕೊಂಡು ಗ್ಯಾಂಗ್‌ ರೇಪ್:‌ ನಾಲ್ವರು ಅರೆಸ್ಟ್!

ಮೂಡಿಗೆರೆ: ಅಪ್ರಾಪ್ತೆಯೊಬ್ಬಳ ಫೋಟೋಗಳನ್ನು ಮುಂದಿಟ್ಟುಕೊಂಡು  ಐವರು ಯುವಕರು  ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಗಂಭೀರ ಆರೋಪವೊಂದು ಮೂಡಿಗೆರೆ ತಾಲೂಕಿನ‌  ಗ್ರಾಮವೊಂದರಲ್ಲಿ ನಡೆದಿದೆ.  ಪ್ರಕರಣ ವಿರುದ್ಧ ಗೋಣಿಬೀಡು ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಈ ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ಯುವಕರ ಪೈಕಿ ಕುಶಾ, ನಿತೇಶ್‌, ಸಚಿನ್‌ ಹಾಗೂ ಚಂದ್ರಶೇಖರ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆಯೂ ಪದವಿ ಪೂರ್ವ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬೇಲೂರಿನ ಯುವಕನನ್ನು ಕೆಲ ತಿಂಗಳ ಹಿಂದೆಯೇ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದರು ಎಂಬ ಸತ್ಯ ಹೊರಬಂದಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!