Wednesday, July 8, 2026
Homeಕ್ರೈಮ್ಹಾಸನ: ರೈಲಿಗೆ ತಲೆಕೊಟ್ಟು ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ!

ಹಾಸನ: ರೈಲಿಗೆ ತಲೆಕೊಟ್ಟು ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ!

Telegram Group
Join Now

ಹಾಸನ: ರೈಲಿಗೆ ತಲೆಕೊಟ್ಟು ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ಡೈರಿ ಸರ್ಕಲ್‌ ಬಳಿಯ ರೈಲ್ವೇ ಹಳಿ ಮೇಲೆ ದುರಂತ ನಡೆದಿದೆ.

ಹರಿಯಣ ಮೂಲದ ಓಷರ್‌ ಸಿಂಗ್‌ (19) ಮೃತ ವಿದ್ಯಾರ್ಥಿಯಾಗಿದ್ದಾನೆ. ಹಾಸನದ ಪಶು ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದನು. ಹಾಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಆತ್ಮಹತ್ಯೆಗೆ ಮೊದಲು ಸ್ವನೇಹಿತನ ಜೊತೆ ಪೋನ್‌ ನಲ್ಲಿ ಮಾತನಾಡಿದ್ದನು ಆ ನಂತರ ರೈಲ್ವೇ ಹಳಿ ಮೇಲೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಓಷರ್‌ ಸಿಂಗ್‌

ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments