Friday, July 31, 2026
Homeಕ್ರೈಮ್ಹಾಸನದಲ್ಲೂ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆ: ವಾಹನಗಳ‌ ಮೇಲೆ‌ ಮರಗಳು ಬಿದ್ದು ಜಖಂ

ಹಾಸನದಲ್ಲೂ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆ: ವಾಹನಗಳ‌ ಮೇಲೆ‌ ಮರಗಳು ಬಿದ್ದು ಜಖಂ

Telegram Group
Join Now

ಹಾಸನ‌ ನಗರ ಸೇರಿ ಹಲವೆಡೆ ಸಿಡಿಲು, ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿರುಗಾಳಿಯ ರಭಸಕ್ಕೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಹಾಸನ ನಗರದ ಗೌರಿಕೊಪ್ಪಲು, ವಿದ್ಯಾನಗರದಲ್ಲಿ ರಸ್ತೆ ಬದಿ‌ ನಿಲ್ಲಿಸಿದ್ದ ವಾಹನಗಳ‌ ಮೇಲೆ‌ ಮರಗಳು ಬಿದ್ದು ಜಖಂಗೊಂಡಿವೆ.

ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಕೆಲವೆಡೆ ಅನೇಕ ಅವಾಂತರ ಸೃಷ್ಟಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments