Tuesday, September 8, 2026
Homeಕ್ರೈಮ್Hit & Run Case: ಶೃಂಗೇರಿಯಲ್ಲಿ ಹಿಟ್ & ರನ್: ಬೈಕ್‌ ಡಿಕ್ಕಿ, ವ್ಯಕ್ತಿ ದುರ್ಮರಣ!

Hit & Run Case: ಶೃಂಗೇರಿಯಲ್ಲಿ ಹಿಟ್ & ರನ್: ಬೈಕ್‌ ಡಿಕ್ಕಿ, ವ್ಯಕ್ತಿ ದುರ್ಮರಣ!

Telegram Group
Join Now

ಶೃಂಗೇರಿ: ಪಟ್ಟಣದ ಕುರುಬಗೇರಿ ರಸ್ತೆಯಲ್ಲಿ ಬೈಕ್‌ವೊಂದು ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ 65 ವರ್ಷದ ರಾಮಪ್ಪ ಎಂಬುವವರು ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಅವರನ್ನು ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆ ಕುರಿತು ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಬೈಕ್ ಸವಾರನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!