ಕೊಪ್ಪ: ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳಾ ಮೋರ್ಚಾ ಅಧ್ಯಕ್ಷರಾದ D. P. ಅನಸೂಯಾ ಕೃಷ್ಣಮೂರ್ತಿರವರು, ಮಂಡಲದ ಅಧ್ಯಕ್ಷರಾದ ದಿನೇಶಣ್ಣ ಹೊಸೂರ್ ರವರು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದಿವ್ಯ ದಿನೇಶ್ ರವರು,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಶಿವಪುರ, ಬಿಜೇಶ್ ಭಟ್ ರವರು,ಹೋಬಳಿ ಅಧ್ಯಕ್ಷರಾದ ಸಂದೇಶ್ ರವರು ಭಾಗವಹಿಸಿದ್ದರು.

ಹಾಗೆ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಅಂಬಿಕಾ ರವರು, ಜಿಲ್ಲಾ ಒಬಿಸಿ ಉಪಾಧ್ಯಕ್ಷರಾದ ಪದ್ಮಾವತಿರಮೇಶ್ ರವರು,ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಲಲಿತ ನಾಗೇಂದ್ರ ರವರು,ಹಾಗೂ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷರು,ಉಪಾಧ್ಯಕ್ಷರುಗಳು,ಸದಸ್ಯರು ಗಳಾದ, ಗಾಯಿತ್ರಿ ಭಟ್, ಗಾಯಿತ್ರಿ ಶೆಟ್ಟಿ, ಹಾಗೂ ಸುಜಾತ, ಸುಮಾ ಪ್ರಕಾಶ್ ರವರು,ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ರತ್ನಮ್ಮ, ,ಕಾರ್ಯದರ್ಶಿಗಳಾದ ಸರಸ್ವತಿ, ಸವಿತಾ ಶೆಟ್ಟಿ ರವರು, ಹಾಗೂ ಮಹಿಳಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳುಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಪೂಜಾ ಕಾರ್ಯಕ್ರಮಕ್ಕೆ ತನು ಮನ ಧನದೊಂದಿಗೆ ಸಹಕರಿಸಿದ ನಿಮ್ಮೆಲ್ಲರಿಗೂ ತುಂಬುಹೃದಯದ ಧನ್ಯವಾದಗಳು ಎಂದು ಕೊಪ್ಪ ಮಹಿಳಾ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.
