Saturday, August 8, 2026
Homeಕ್ರೈಮ್ಕೊಟ್ಟಿಗೆಹಾರ: ನಿಯಂತ್ರಣ ತಪ್ಪಿದ ಕಾರು ನಝರತ್ ಶಾಲೆ ಗೇಟಿಗೆ ಡಿಕ್ಕಿ, ಕಾಂಪೌಂಡ್ ಪುಡಿ!

ಕೊಟ್ಟಿಗೆಹಾರ: ನಿಯಂತ್ರಣ ತಪ್ಪಿದ ಕಾರು ನಝರತ್ ಶಾಲೆ ಗೇಟಿಗೆ ಡಿಕ್ಕಿ, ಕಾಂಪೌಂಡ್ ಪುಡಿ!

Telegram Group
Join Now

ಕೊಟ್ಟಿಗೆಹಾರ :ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನಝರತ್ ಶಾಲೆಯ ಗೇಟಿನ ಬಳಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಡಿಕ್ಕಿಯ ರಭಸಕ್ಕೆ ಶಾಲೆಯ ಕಾಂಪೌಂಡ್ ಗೇಟಿನ ತಡೆಗೋಡೆಗಳು ಪುಡಿಯಾಗಿವೆ.
ವೇಗವಾಗಿ ಬಂದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ಶಾಲೆಯ ಗೇಟಿನ ಭಾಗಕ್ಕೆ ನುಗ್ಗಿದ ಪರಿಣಾಮ ಗೇಟು ಹಾಗೂ ತಡೆಗೋಡೆಗಳಿಗೆ ಹಾನಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments