Saturday, September 5, 2026
Homeಜಿಲ್ಲಾಸುದ್ದಿಜಯಪುರ ವಲಯ‌ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಭರ್ಜರಿ ಪ್ರಶಸ್ತಿ ಗಳಿಸಿದ ಲೋಕನಾಥಪುರ ಸರ್ಕಾರಿ ಪ್ರೌಢಶಾಲೆ

ಜಯಪುರ ವಲಯ‌ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಭರ್ಜರಿ ಪ್ರಶಸ್ತಿ ಗಳಿಸಿದ ಲೋಕನಾಥಪುರ ಸರ್ಕಾರಿ ಪ್ರೌಢಶಾಲೆ

Telegram Group
Join Now

ಕೊಪ್ಪ:  ತಾಲೂಕಿನ ಜಯಪುರ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವೂ ಬಸರೀಕಟ್ಟೆ ಹಾಗೂ ಶಾಂತಿಗ್ರಾಮ ಶಾಲಾ ಮೈದಾನದಲ್ಲಿ ನಡೆದಿದ್ದು ಸರ್ಕಾರಿ ಪ್ರೌಢಶಾಲೆ ಲೋಕನಾಥಪುರ ಮಕ್ಕಳು‌ ಪ್ರಶಸ್ತಿ ಗೆಲ್ಲುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

* 100 ಮೀಟರ್ ಬಾಲಕರ ರನ್ನಿಂಗ್ ಪ್ರಥಮ-ಸುಜಿತ್.
* 400 ಮೀಟರ್ ಬಾಲಕರ ರನ್ನಿಂಗ್ ಪ್ರಥಮ-ಮುರುಳಿ
*
800ಮೀ. ಬಾಲಕರ ರನ್ನಿಂಗ್ ದ್ವಿತೀಯ- ಸುಜಿತ್
*
ನಡಿಗೆ ಸ್ಪರ್ಧೆ- ಪ್ರಥಮ- ಸಂಜಯ್


ಎತ್ತರ ಜಿಗಿತ ದ್ವಿತೀಯ-ಸುಜಿತ್
* ಉದ್ದ ಜಿಗಿತ ಬಾಲಕರು ಪ್ರಥಮ- ಮುರುಳಿ ಹಾಗೂ ದ್ವಿತೀಯ- ಸಂಜಯ್
* ಟ್ರಿಪಲ್ ಜಂಪ್ ಬಾಲಕರು ಪ್ರಥಮ -ಮುರುಳಿ
ಹಾಗೂ ದ್ವಿತೀಯ- ಸಂಜಯ್
* 4×100 ಬಾಲಕರ ರಿಲೇ ಬಾಲಕರು ಪ್ರಥಮ- ಸುಜಿತ್, ಮುರುಳಿ, ಸಂಜಯ್, ಸಾತ್ವಿಕ್
* 4×400 ಬಾಲಕರ ರಿಲೇ ಪ್ರಥಮ- ಸುಜಿತ್, ಮುರುಳಿ, ಸಂಜಯ್, ಸಾತ್ವಿಕ್
* 200 ಬಾಲಕಿಯರು ತೃತೀಯ -ಇಬ್ಬನಿ
* ಉದ್ದ ಜಿಗಿತ ದ್ವಿತೀಯ-ಇಬ್ಬನಿ
* ಟ್ರಿಪಲ್ ಜಂಪ್ ದ್ವಿತೀಯ -ಇಬ್ಬನಿ
* 4×100 ಬಾಲಕಿಯರ ರಿಲೇ ತೃತೀಯ- ಇಬ್ಬನಿ, ಸ್ಪರ್ಶ, ಆಶಿಕಾ, ಸಿಂಧೂರ,
* 4×400 ಬಾಲಕಿಯರ ರಿಲೇ ತೃತೀಯ-ಇಬ್ಬನಿ, ಸ್ಪರ್ಶ, ಆಶಿಕಾ, ಸಿಂದೂರ,
* ಬಾಲಕಿಯರ ಕೊಕ್ಕೊ ದ್ವಿತೀಯ
ರೂಪಾ ಮತ್ತು ತಂಡ

ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಶ್ರೀಮತಿ ಶಮೀಮ , ಸಹಕರಿಸಿದ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಅತಿ ದೊಡ್ಡ ಸಾಧನೆ ಮಾಡಿದ ಪ್ರೀತಿಯ ಮಕ್ಕಳಿಗೆ ಹೃದಯಂತರಾಳದ ಅಭಿನಂದನೆಗಳು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments