Wednesday, September 23, 2026
Homeಜಿಲ್ಲಾಸುದ್ದಿಮೂಡಿಗೆರೆ: ಕಾಫಿತೋಟದಲ್ಲಿ 30ಕ್ಕೂ ಹೆಚ್ಚು ಕಾಡಾನೆ ಹಿಂಡು: ಎಚ್ಚರಿಕೆಯಿಂದಿರಲು ಸೂಚನೆ!

ಮೂಡಿಗೆರೆ: ಕಾಫಿತೋಟದಲ್ಲಿ 30ಕ್ಕೂ ಹೆಚ್ಚು ಕಾಡಾನೆ ಹಿಂಡು: ಎಚ್ಚರಿಕೆಯಿಂದಿರಲು ಸೂಚನೆ!

Telegram Group
Join Now

ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಘಟ್ಟದಹಳ್ಳಿ ಬಳಿ ಕಾಡಾನೆ ಗುಂಪೊಂದು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದನ್ನು ನೋಡಬಹುದು.ಹಾಗೆ ಇತರ ತೋಟಗಳಿಗೂ ಚಲಿಸುವ ಸಾಧ್ಯತೆ ಇದ್ದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಮಾಕೋನಹಳ್ಳಿ, ಹೊರಟ್ಟಿ, ಘಟ್ಟದಃಳ್ಳಿ, ಕೆಲ್ಲೂರು, ನಂದಿಪುರ, ಮೂಡಸಸಿ, ಕಡೆಮಡ್ಕಲ್‌, ನಡುವಿನ ಮಡ್ಕಲ್‌, ಬಾರದಹಳ್ಳಿ, ಕಡುವಿನಹಳ್ಳಿ ಹಾಗೂ ಸುತ್ತಾಮುತ್ತ ನಿವಾಸಿಗಳು ಯಾರೂ ಕೂಡ ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ಎಚ್ಚರವಹಿಸಲು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೀಗಾಗಿ ಮಾಕೋನಹಳ್ಳಿ- ಮೂಡಿಗೆರೆ ಮಾರ್ಗದಲ್ಲಿ ವಾಹನ ಸಂಚಾರಿಸುವವರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!