Tuesday, February 24, 2026
Homeಜಿಲ್ಲಾಸುದ್ದಿಮೂಡಿಗೆರೆ: ಸಾರ್ವಜನಿಕರ ಗಮನಕ್ಕೆ, ತಾಲೂಕಿನಲ್ಲಿ ಮಂಗಳವಾರ ವಿದ್ಯುತ್ ವ್ಯತ್ಯಯ

ಮೂಡಿಗೆರೆ: ಸಾರ್ವಜನಿಕರ ಗಮನಕ್ಕೆ, ತಾಲೂಕಿನಲ್ಲಿ ಮಂಗಳವಾರ ವಿದ್ಯುತ್ ವ್ಯತ್ಯಯ

ಮೂಡಿಗೆರೆ : ತಾಲೂಕು ಪಟ್ಟಣ ಸಮೀಪದ ಬಳಿ ಇರುವ 66/33/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.24ರಂದು ನಾಲ್ಕನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ನಡೆಯಲಿದೆ.

ಈ ಕಾರಣದಿಂದ ಪಟ್ಟಣ ಸೇರಿ ದಾರದಹಳ್ಳಿ, ಗೌಡಹಳ್ಳಿ, ಮಾಕೋನಹಳ್ಳಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈ ದಿನ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಮೂಡಿಗೆರೆ ವಿಭಾಗದ ಸಹಾಯಕ ಇಂಜಿನಿಯರ್ ಸಂದೀಪ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!