Friday, July 31, 2026
Homeಕ್ರೈಮ್ಎನ್.‌ ಆರ್‌. ಪುರ: ಕೌಟುಂಬಿಕ ಹಿಂಸೆ: ಅತಿಯಾದ ಮದ್ಯಪಾನ ಸೇವಿಸಿ ಮಹಿಳೆ ಸಾವು!

ಎನ್.‌ ಆರ್‌. ಪುರ: ಕೌಟುಂಬಿಕ ಹಿಂಸೆ: ಅತಿಯಾದ ಮದ್ಯಪಾನ ಸೇವಿಸಿ ಮಹಿಳೆ ಸಾವು!

Telegram Group
Join Now

ಎನ್.‌ ಆರ್‌. ಪುರ: ಅತಿಯಾದ ಮದ್ಯಪಾನ ಸೇವಿಸಿದ್ದಕ್ಕೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಎನ್.‌ ಆರ್‌. ಪುರ ತಾಲ್ಲೂಕಿನ ಕೊನಡಿ ಗ್ರಾಮದಲ್ಲೆ ನಡೆದಿದೆ.

ಮಕ್ಕಿಕೊಪ್ಪ ನಿವಾಸಿ ಪ್ರೇಮಾ (56) ಎಂಬುವರು ಮೃತಪಟ್ಟಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಮಾನಸಿಕ ಅಸ್ವಸ್ಥೆ. ಮಗಳ ದಿನನಿತ್ಯದ ಕೆಲಸವನ್ನು ಮಾಡುತ್ತಿದ್ದ ಪತ್ನಿ, ಮದ್ಯಪಾನದ ಅಭ್ಯಾಸ ಮಾಡಿಕೊಂಡಿದ್ದರು.

ಕಳೆದ ಒಂದು ವರ್ಷದಿಂದ ಅಲರ್ಜಿಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣವಾಗಿರಲಿಲ್ಲ. ನಾಲ್ಕು ದಿನಗಳ ಹಿಂದೆ ಆಕೆಯ ತಾಯಿ ಮೃತಪಟ್ಟಿದ್ದು, ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದರಿಂದ ವಿಪರೀತ ಕುಡಿತದ ದಾಸನಾಗಿದ್ದು ಎಂದು ಹೇಳಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments