Thursday, July 2, 2026
Homeಇತ್ತೀಚಿನ ಸುದ್ದಿHubballi–Chikkamagaluru Train: ಹುಬ್ಬಳ್ಳಿ - ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಅವಧಿ ವಿಸ್ತರಣೆ

Hubballi–Chikkamagaluru Train: ಹುಬ್ಬಳ್ಳಿ – ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಅವಧಿ ವಿಸ್ತರಣೆ

Telegram Group
Join Now

ಚಿಕ್ಕಮಗಳೂರು : ನೈಋತ್ಯ ರೈಲ್ವೇ ಪ್ರಯಾಣಿಕರ ಹೆಚ್ಚಳ ದಟ್ಟಣೆಯನ್ನು ನಿಯಂತ್ರಿಸವ ಉದ್ದೇಶದಿಂದ ಹುಬ್ಬಳ್ಳಿ ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ ಸೇರಿ 12 ವಿಶೇಷ ರೈಲುಗಳ ಸೇವೆಯನ್ನು ಕೆಲ ವಾರ, ತಿಂಗಳುಗಳ ಕಾಲ ವಿಸ್ತರಣೆ ಮಾಡಿದೆ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಪ್ರಯಾಣಕರಿಗೆ ಅನುಕೂಲವಾಗಲಿದೆ.

ಹುಬ್ಬಳ್ಳಿ – ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ 4 ಟ್ರಿಪ್ ವಿಸ್ತರಣೆ

ರೈಲು ಸಂಖ್ಯೆ 07341 ಎಸ್ಎಸ್ಎಸ್ ಹುಬ್ಬಳ್ಳಿ – ಚಿಕ್ಕಮಗಳೂರು ದ್ವಿ-ಸಾಪ್ತಾಹಿಕ (ಶನಿವಾರ ಮತ್ತು ಭಾನುವಾರ) ವಿಶೇಷ ಎಕ್ಸ್’ಪ್ರೆಸ್ ರೈಲನ್ನು, ಜುಲೈ 4, 5, 11 ಹಾಗೂ 12 ರಂದು ನಾಲ್ಕು ಹೆಚ್ಚುವರಿ ಟ್ರಿಪ್‌ಗಳಿಗಾಗಿ ವಿಸ್ತರಿಸಲಾಗಿದೆ.

ಮಲೆನಾಡು ಭಾಗದ ಜನರಿಗೆ ಅನುಕೂಲವಾಗಲೆಂದು ರೈಲ್ವೇ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments