Tuesday, May 12, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು; ಆನೆ ದಾಳಿಯಿಂದ ಮೃತರಾದವರ ಮನೆಗೆ ಸಮಾಜಸೇವಕ ವಿಶ್ವನಾಥ್ ಗದ್ದೆಮನೆ ಭೇಟಿ

ಚಿಕ್ಕಮಗಳೂರು; ಆನೆ ದಾಳಿಯಿಂದ ಮೃತರಾದವರ ಮನೆಗೆ ಸಮಾಜಸೇವಕ ವಿಶ್ವನಾಥ್ ಗದ್ದೆಮನೆ ಭೇಟಿ

ಚಿಕ್ಕಮಗಳೂರು; ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯ್ತಿಯ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಬಲಿಯಾದ ಹರೀಶ್ ಹಾಗೂ ಉಮೇಶ್‌ರವರ ಮನೆಗೆ ಸಮಾಜಸೇವಕ ವಿಶ್ವನಾಥ ಗದ್ದೆಮನೆ ಭೇಟಿ ನೀಡಿದರು.

ಈ ವೇಳೆ ಎರಡೂ ಕುಟುಂಬದವರೊಂದಿಗೆ ಚರ್ಚಿಸಿ ಕುಟುಂಬದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಹಕರಿಸುವುದಾಗಿ  ಹೇಳಿದರು. ಎರಡು ಕುಟುಂಬಗಳಿಗೂ ತಲಾ 1 ಲಕ್ಷ ರೂ.ಗಳ ಧನಸಹಾಯ ನೀಡಿ, ಅನಾರೋಗ್ಯದಿಂದ ಬಳಲುತ್ತಿರುವ ಮೃತ ಹರೀಶ್‌ರವರ ಕಿರಿಯ ಮಗಳ ಅನಾರೋಗ್ಯ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!