Saturday, August 8, 2026
Homeಜಿಲ್ಲಾಸುದ್ದಿಶೃಂಗೇರಿ: ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ!

ಶೃಂಗೇರಿ: ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ!

Telegram Group
Join Now

ಶೃಂಗೇರಿ: ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ ವತಿಯಿಂದ ರೋಟರಿ ಕ್ಲಬ್ ಶೃಂಗೇರಿ, ಇನ್ನರ್‌ ವೀಲ್ ಕ್ಲಬ್ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜ್ವರ ಮೈ ಕೈ ನೋವು ಕೆಮ್ಮು ಗಂಟಲು ನೋವು ಸಂಧಿವಾತ ಚರ್ಮರೋಗಗಳು ಅಲರ್ಜಿ ಉಬ್ಬಸಾ ಸ್ತ್ರೀ ರೋಗಗಳು ಮಧುಮೇಹ ರಕ್ತದೊತ್ತಡದಂತಹ ಸಾಮಾನ್ಯ ರೋಗಗಳಿಗೆ ಹಾಗೂ ಮೂಲವ್ಯಾಧಿ ತಜ್ಞರಿಂದ ಉಚಿತ ತಪಾಸಣೆ ಹಾಗೂ ಔಷದಿ ವಿತರಣೆ ನೀಡಲಾಗುವುದು

ದಿನಾಂಕ 23 ಅಂದರೆ ನಾಳೆ ಮಂಗಳವಾರ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ ಶೃಂಗೇರಿಯಲ್ಲಿ ಬೆಳಗ 10:30 ರಿಂದ ಮಧ್ಯಾಹ್ನ 3 ಗಂಟೆವರೆಗೂ ಈ ಸೇವೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9243682113 ಈ ನಂಬರ್ ಕರೆ ಮಾಡಿ ಸಂಪರ್ಕಿಸಬಹುದು

ಅತ್ಯುತ್ತಮ ವೈದ್ಯರುಗಳಾದ ಡಾ.ಸುಹಾಸ್ ಎಚ್ ಡಿ, ಡಾ. ಅನುಷಾ ಹಾಗೂ ಡಾಕ್ಟರ್ ನಮಿತಾ ಮಾಧವನ್ ಇವರುಗಳು ಸಹ ಲಭ್ಯವಿದ್ದು ನಿಮ್ಮ ಸೇವೆಗಳನ್ನು ಉಚಿತವಾಗಿ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಾರೆ.

ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments