Friday, October 16, 2026
Homeಜಿಲ್ಲಾಸುದ್ದಿಕೆಮ್ಮಣ್ಣುಗುಂಡಿ ಸಮೀಪ ಹುಲಿ‌ ಸಂಚಾರ: ರಸ್ತೆ ಬದಿ ಕಾಣಿಸಿಕೊಂಡಿದ್ದಕ್ಕೆ ಪ್ರವಾಸಿಗರಲ್ಲಿ ಆತಂಕ!

ಕೆಮ್ಮಣ್ಣುಗುಂಡಿ ಸಮೀಪ ಹುಲಿ‌ ಸಂಚಾರ: ರಸ್ತೆ ಬದಿ ಕಾಣಿಸಿಕೊಂಡಿದ್ದಕ್ಕೆ ಪ್ರವಾಸಿಗರಲ್ಲಿ ಆತಂಕ!

Telegram Group
Join Now

ಚಿಕ್ಕಮಗಳೂರು : ಕಾಫಿನಾಡಿನ ಪ್ರವಾಸಿ ಪ್ರಸಿದ್ಧತಾಣ ಕೆಮ್ಮಣ್ಣುಗುಂಡಿನ ತಪ್ಪಲಿನಲ್ಲಿ ದೈತ್ಯ ವ್ಯಾಘ್ರವೊಂದು ಕಂಡುಬಂದಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ.

ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ಹೆಬ್ಬೆ ಫಾಲ್ಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದೆ.

ರಸ್ತೆ ಬದಿ ಹುಲಿ ಕಂಡು ಪ್ರವಾಸಿಗರಲ್ಲಿ‌ ಆತಂಕ ಸೃಷ್ಟಿಯಾಗಿದ್ದು ಬೇಟೆಗೆ ಹೊಂಚು ಹಾಕಿ ಕಾದು ಕುಳಿತಂತೆ  ಪ್ರವಾಸಿಗರ ಮೊಬೈಲ್ ಗೆ ಕ್ಯಾಮರಾ ಫೋಸ್ ಕೊಟ್ಟ ವ್ಯಾಘ್ರನ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿ ಕಾಣಿಸಿಕೊಂಡ ಹುಲಿ ಇದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!